Wed, 21 Jan 2009 02:57:00Office Staff
ಉತ್ತರಕನ್ನಡ ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆ ಮತ್ತು ದಿವಂಗತ ದೇವರಾಜ ಅರಸು ವಿಚಾರ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ "ಕೋಮುವಾದ ಮತ್ತು ಭಯೋತ್ಪಾದನೆ ವಿರುದ್ಧ ಸಾಮಾಜಿಕ ಜಾಗೃತಿ ರ್ಯಾಲಿ" ಕಾರ್ಯಕ್ರಮ ಫೆಬ್ರವರಿ 1 ರಂದು ಹೊನ್ನಾವ
View more
Wed, 21 Jan 2009 02:56:00Office Staff
ಭಗತ್ಸಿಂಗ್ ಜನ್ಮಶತಮಾನೋತ್ಸವ ಸಮಿತಿ ತೇಲಂಗಾರ-ವಜ್ರಳ್ಳಿ ಘಟಕ ಇದರ ಆಶ್ರಯದಲ್ಲಿ ಜನವರಿ 21ರಂದು ಬುಧವಾರ ಬೆಳಿಗ್ಗೆ 9:30ಕ್ಕೆ ವೈಟಿಎಸ್ಸೆಸ್ ಸಭಾಭವನದಲ್ಲಿ ಭಗತ್ಸಿಂಗ್ ಪುತ್ಥಳಿ ಯಾತ್ರೆ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
View more
Wed, 21 Jan 2009 02:54:00Office Staff
ಇಲ್ಲಿಯ ಎಂಇಎಸ್ ವಾಣಿಜ್ಯ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಶಿಬಿರವು ಸೋಂದಾ ಸೊಸೈಟಿಯಲ್ಲಿ ಜನವರಿ 20 ರಿಂದ 26 ರವರೆಗೆ ನಡೆಯಲಿದೆ.
View more
Wed, 21 Jan 2009 02:52:00Office Staff
ಸಿದ್ದಾಪುರದ "ರಚನಾ ಪ್ರಕಾಶನ" ಉದ್ಘಾಟನೆ ಹಾಗೂ ಈ ಪ್ರಕಾಶನದ ಮೊದಲ ಎರಡು ಅನುವಾದಿತ ಕೃತಿ ಜ್ಞಾನಪೀಠ ಪುರಸ್ಕೃತ ಲೇಖಕಿ ಇಂದಿರಾ ಗೋಸ್ವಾಮಿಯವರ ಅಹಿರನ ದಂಡೆಯ ಮೇಲೆ ಮತ್ತು ದಿ ಕಮಲೇಶ್ವರ ಅವರ ಅಮ್ಮಾ ಎಂಬ ಕೃತಿ ಬಿಡುಗಡೆ ಸಮಾರಂಭವು ಜ
View more
Wed, 21 Jan 2009 02:51:00Office Staff
ಶಿರಸಿಯ ಯೋಗ ಮಂದಿರ, ಎಸ್ ಆರ್ ಕಡವೆ ಅಭ್ಯುದಯ ಸಂಸ್ಥೆ ಮತ್ತು ನಿಸರ್ಗ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಏಳು ದಿನಗಳ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ, ಉಚಿತ ಆರೋಗ್ಯ ಹಾಗೂ ಮಧುಮೇಹ ತಪಾಸಣಾ ಶಿಬಿರ ಜನವರಿ 22 ರಿಂದ 28 ರವರೆಗೆ ಶಿರಸಿ
View more
Wed, 21 Jan 2009 02:50:00Office Staff
ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಸಿದ್ದಾಪುರದ ಶ್ರೀ ಮಹಾಗಣಪತಿ ಯಕ್ಷಕೂಟ ಕಲಾವಿದರಿಂದ ಬ್ರಹ್ಮಕಪಾಲ ಸಮಯಮಿತಿ ಯಕ್ಷಗಾನ ಕಾರ್ಯಕ್ರಮ ಜ 26ರ ಸೋಮವಾರ ರಾತ್ರಿ 10 ಗಂಟೆಗೆ ಹೆರವಳ್ಳಿಯ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡ
View more
Wed, 21 Jan 2009 02:48:00Office Staff
ಗೋಕರ್ಣದ ಕೋಟಿ ತೀರ್ಥದ ನೈಋತ್ಯ ದಿಕ್ಕಿನಲ್ಲಿರುವ ಶ್ರೀ ಕಾಲಭೈರವ ದೇವರ ೩೪ನೇ ವರ್ಧಂತಿ ಉತ್ಸವವು ಫೆಬ್ರುವರಿ 2 ರಂದು ನಡೆಯಲಿದೆ.
View more
Wed, 21 Jan 2009 02:47:00Office Staff
ಹದಿವಯಸ್ಸಿನ ಹೆಣ್ಣುಮಕ್ಕಳಲ್ಲಿ ರಕ್ತಹೀನತೆ ನಿರ್ಮೂಲನಾ ಅಭಿಯಾನದ ೧೦ನೇ ಕಾರ್ಯಕ್ರಮವು ತಾಲೂಕಿನ ಕವಲಕ್ಕಿ ಸುಬ್ರಹ್ಮಣ್ಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜನವರಿ 27ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
View more