Wed, 21 Jan 2009 17:01:00Office Staff
ಯಲ್ಲಾಪುರದ ಭಾರತಿ ನೃತ್ಯ ಶಾಲೆಯ ದಾಂಡೇಲಿ ಶಾಖೆಯ ವಾರ್ಷಿಕೋತ್ಸವ ಮತ್ತು ಭರತನಾಟ್ಯ ಪ್ರದರ್ಶನ ಜನವರಿ ೨೨ರಂದು ಸಾಯಂಕಾಲ ೪.೩೦ಕ್ಕೆ ನಗರದ ರಂಗನಾಥ ಅಡಿಟೋರಿಯಂನಲ್ಲಿ ನಡೆಯಲಿದೆ.
View more
Wed, 21 Jan 2009 17:00:00Office Staff
ಇಲ್ಲಿನ ಇತಿಹಾಸ ಪ್ರಸಿದ್ಧ ಕಡವಿನಕಟ್ಟೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನವರಿ 21ರಿಂದ 25ರ ತನಕ ಶತಚಂಡಿ ಯಾಗ ನಡೆಯಲಿದೆ.
View more
Wed, 21 Jan 2009 16:54:00Office Staff
ತಾಲೂಕು ಆಡಳಿತ ಹೊನ್ನಾವರ, ಗ್ರಾಪಂ ಮಂಕಿ ಇವರ ಸಂಯುಕ್ತ ಆಶ್ರಯದಲ್ಲಿ ಮಂಕಿ ಹೋಬಳಿ ಮಟ್ಟದ ಜನಸ್ಪಂದನ ಸಭೆ ಲಕ್ಷ್ಮೀ ವೆಂಕಟೇಶ್ವರ ಮಠದ ಸಭಾಭವನದ ಬಣಸಾಲೆಯಲ್ಲಿ ಜನವರಿ 24 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
View more
Wed, 21 Jan 2009 16:52:00Office Staff
ಹಿರಿಯ ನಾಗರಿಕರಿಗೆ ಸರಕಾರ ಗುರುತಿನ ಚೀಟಿ ನೀಡಿದ್ದು, ಸಾರಿಗೆ ಸಂಸ್ಥೆಯ ಬಸ್ಗಳ ಪ್ರಯಾಣ ದರದಲ್ಲಿ ಶೇ 25ರಷ್ಟು ರಿಯಾಯತಿ ನೀಡುತ್ತಿರುವುದು ಸಂತಸದ ವಿಷಯ. ಆದರೆ....
View more
Wed, 21 Jan 2009 16:51:00Office Staff
ಪಟ್ಟಣದ ಕಾಳಮ್ಮನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆ ಉಂಟಾಗಿದ್ದು, ಉಪನ್ಯಾಸಕರ ಕೊರತೆಯನ್ನು ತಕ್ಷಣ ನೀಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಹಾರುದ್
View more