Wed, 21 Jan 2009 17:18:00Office Staff
ಸಮುದಾಯ ಆರೋಗ್ಯ ಕೇಂದ್ರ ಯಲ್ಲಾಪುರದಲ್ಲಿ ಜನವರಿ ೨೧ರಂದು ಅಂಗವಿಕಲರಿಗೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಅರ್ಹರಿಗೆ ಪ್ರಮಾಣ ಪತ್ರ ವಿತರಿಸಲಾಗುತ್ತದೆ.
View more
Wed, 21 Jan 2009 17:16:00Office Staff
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯಕಾರಿ ಸಭೆಯು ಬೆಂಗಳೂರಿನ ರವಿಶಂಕರ ಗುರೂಜಿ ಆಶ್ರಮದಲ್ಲಿ ನಡೆದು ಎರಡು ದಿನದ ರಾಜ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ.
View more
Wed, 21 Jan 2009 17:14:00Office Staff
ಆಯ್ಎಫ್ಸಿ ಕ್ರಿಕೆಟರ್ಸ ಹಳದಿಪುರ ಇವರ ಆಶ್ರಯದಲ್ಲಿ ಹೊನ್ನಾವರ ತಾಲೂಕಿನ ಹಳದಿಪುರದಲ್ಲಿ ಜನವರಿ 29 ರಿಂದ ಫೆಬ್ರವರಿ 1 ರವರೆಗೆ ಟೆನ್ನಿಸಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
View more
Wed, 21 Jan 2009 17:14:00Office Staff
ಕದಂಬ ಮಾರ್ಕೆಟಿಂಗ್ ಆವಾರದಲ್ಲಿ ಸೌಹಾರ್ದ ಸಹಕಾರಿ ನಿ ಶಿರಸಿ ಮತ್ತು ಕಾಫಿ ಬೋರ್ಡ, ಕೊಪ್ಪ ಇದರ ಸಂಯುಕ್ತ ಆಶ್ರಯದಲ್ಲಿ ಕಾಫಿ ಬೆಳೆಯ ಕುರಿತು ಮಾಹಿತಿ ಕಾರ್ಯಾಗಾರ ಜನವರಿ 22ರಂದು ಏರ್ಪಡಿಸಲಾಗಿದೆ.
View more
Wed, 21 Jan 2009 17:12:00Office Staff
ಫೆಬ್ರುವರಿ 5ರಂದು ಸಿಐಟಿಯು ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕರ ಬೃಹತ್ ರ್ಯಾಲಿ ಮತ್ತು ೬ರಂದು ಗ್ರಾಪಂ ನೌಕರರ ಬೇಡಿಕೆ ಕುರಿತು ಹೋರಾಟ ಬೆಂಗಳೂರಿನಲ್ಲಿ ನಡೆಯಲಿದೆ
View more
Wed, 21 Jan 2009 17:10:00Office Staff
ಸ್ಮಾರ್ಟ ಗ್ರೂಪ್ ಆಯೋಜಿಸಿರುವ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯು ಫೆಬ್ರುವರಿ 8ರಂದು ಬೆಳಿಗ್ಗೆ 11ರಿಂದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಡೆಯಲಿದೆ.
View more
Wed, 21 Jan 2009 17:09:00Office Staff
ಉಡುಪಿಯ ಇಂಡಿಯಾ ನೌ ಫೌಂಡೇಶನ್ನ ನೇತೃತ್ವದಲ್ಲಿ ಕುಮಟಾ ತಾಲೂಕು ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಶ್ರೀನಿವಾಸ ಚಾರಿಟೇಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ಕೆನರಾ ಎಜ್ಯುಕೇಶನ್ ಸೊಸೈಟಿಯ ರಾಜೇಂದ್ರ ಪ್ರಸಾದ ಸಭಾಗೃಹದಲ್ಲಿ ತಾಲೂಕಿನ ಪ್ರೌಢಶಾಲೆಗಳ ಶ
View more