Sat, 17 Aug 2024 02:01:21Office Staff
ಕಾರವಾರ: ನೂತನವಾಗಿ ನಿರ್ಮಿಸಿರುವ ಕಾಳಿ ನದಿ ಸೇತುವೆಯಲ್ಲಿ ಬಿರುಕು ಬಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಈ ವಿಡಿಯೋ ಸಾರ್ವಜನಿಕರಲ್ಲಿ ಅನಗತ್ಯ ಭಯ ಮತ್ತು ಆತಂಕ ಮೂಡಿಸಿದೆ.
View more
Sat, 17 Aug 2024 01:44:43Office Staff
ಹಾಸನ : ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಆಚಂಗಿ ಗ್ರಾಮದ ಬಳಿ ಗುಡ್ಡ ಕುಸಿತ ಉಂಟಾಗಿ ಕಾರವಾರ ದಿಂದ ಬೆಂಗಳೂರಿಗೆ ಪ್ರಯಾಣಿಸುವ ಕಾರವಾರ -ಯಶವಂತಪುರ ರೈಲನ್ನು ಸ್ಥಗಿತಗೊಳಿಸಲಾಗಿದ್ದು ಮಣ್ಣು ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.
View more
Sat, 17 Aug 2024 01:04:02Office Staff
ಸಭೆಯಲ್ಲಿ ಉಪಸ್ಥಿತರಿದ್ದ ನೂರಾರು ಮಂದಿ ಸದಸ್ಯರು, ಭಟ್ಕಳ ಅಭಿವೃದ್ಧಿ ಕುರಿತಂತೆ, ಚುನಾವಣೆಗೂ ಮುಂಚೆ ಶಾಸಕ ಮಂಕಾಳ್ ವೈದ್ಯರು ನೀಡಿದ ಭರವಸೆ ಕುರಿತಂತೆ ಹಲವು ಪ್ರಶ್ನೆಗಳನ್ನು ಎತ್ತಲಾಯಿತು. ಯುಜಿಡಿ ಕಳಪೆ ಕಾಮಗಾರಿಯಿಂದಾಗಿ ನೂರಾರು ಕುಡಿಯುವ ನೀರಿನ ಬಾವಿಗಳು ಕಲುಷಿತಗೊಂಡಿದ್ದು, ಸರಾಬಿ ನದಿಯಲ್ಲಿ ತ್ಯಜ್ಯ ತುಂಬಿಕೊಂಡಿರುವ ವಿಷಯ ಸೇರಿದಂತೆ ಹಲವರು ಜ್ವಲಂತ ಸಮಸ್ಯೆಗಳು ಸಭೆಯಲ್ಲಿ ಚರ್ಚೆಯಾಗಿದ್ದು ತಂಝೀಮ್ ಸಂಸ್ಥೆ ಈ ಕುರಿತಂತೆ ಕ್ರಮಗಳು ಜರುಗಿಸುವಲ್ಲಿ ವಿಫಲವಾಗಿದೆ ಎಂದು ಸದಸ್ಯರು ಕಳವ
View more
Sat, 17 Aug 2024 00:24:53Office Staff
ಭಟ್ಕಳ: ತಾಲೂಕಿನ ಬೆಳಕೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಿಣ ವ್ಯವಸಾಯ ಸಹಕಾರಿ ಸಂಘದಿಂದ ಸ್ವಾತಂತ್ರ್ಯೋತ್ಸದ ದಿನದಂದು ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಲಾಗಿದ್ದ ಬಸ್ ತಂಗುದಾಣವನ್ನು ಸಂಘದ ಅಧ್ಯಕ್ಷ ಮಾದೇವ ನಾಯ್ಕ ಉದ್ಘಾಟಿಸಿ ಲೋಕಾರ್ಪಣೆಗೈದರು.
View more
Fri, 16 Aug 2024 02:38:36Office Staff
ಸಮಾಜದ ಕಟ್ಟಕಡೆಯ ಅರ್ಹ ವ್ಯಕ್ತಿಗೂ ಸರ್ಕಾರದ ಮಹತ್ವಾಂಕ್ಷೆ ಗ್ಯಾರಂಟಿ ಯೋಜನೆಗಳ ಸೌಲಭ್ಯದ ಪ್ರಯೋಜನವನ್ನು ಪಡೆಯಲು ತಕ್ಷಣದಲ್ಲಿ ಸ್ಪಂದಿಸಲು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದು ಮಂಕಾಳ ವೈದ್ಯ ಹೇಳಿದರು.
View more
Thu, 15 Aug 2024 21:49:06Office Staff
ಭಟ್ಕಳ: ಇಂದು ದೇಶದಾದ್ಯಂತ “ಘರ್ ಘರ್ ತಿರಂಗ” ಅಭಿಯಾನ ನಡೆಯುತ್ತಿದೆ. ತ್ರೀವರ್ಣ ದ್ವಜ ಈ ದೇಶದ ಹೆಮ್ಮೆ. ಇದು ನಿರಂತರವಾಗಿ ಆಕಾಶದೆತ್ತರಕ್ಕೆ ಹಾರಬೇಕು. ಆದರೆ ತಿರಂಗದ ಜೊತೆಗೆ ಪ್ರತಿ ಮನೆಗೂ ಉದ್ಯೋಗದ ಭರವಸೆ ಸಿಗಬೇಕು ಎಂದು ವೆಲ್ಫೇರ್ ಸೂಸೈಟಿಯ ಚೇರಮನ್ ಕಾದಿರ್ ಮೀರಾ ಪಟೇಲ್ ಹೇಳಿದರು.
View more
Thu, 15 Aug 2024 21:43:44Office Staff
ಭಟ್ಕಳ: 78ನೇ ಸ್ವಾತಂತ್ರ್ಯೋತ್ಸವದ ಸವಿ ನೆನಪಿಗಾಗಿ ಇಂಡಿಯನ್ ನವಾಯತ್ ಫೋರಂ ವತಿಯಿಂದ ಭಟ್ಕಳದ ವಿವಿಧ ಶಾಲೆಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಶಾಲಾ ಬ್ಯಾಗ್ ಗಳನ್ನು ಗುರುವಾರ ವಿತರಿಸಲಾಯಿತು.
View more
Thu, 15 Aug 2024 07:47:48Office Staff
ಬಿಇಡಿ ಕಾಲೇಜಿನ 3ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡಿದ್ದು, ಭಟ್ಕಳ ಅಂಜುಮನ್ ಬಿಇಡಿ ಕಾಲೇಜಿನ ವಿದ್ಯಾರ್ಥಿನಿ ರಂಜಿತಾ ಗಜಾನನ ನಾಯ್ಕ 93.50% ಅಂಕ ಪಡೆದು ಭಟ್ಕಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
View more
Thu, 15 Aug 2024 00:40:40Office Staff
ಕಾರವಾರ: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ನೀರಿನ ಪಾಲಾಗಿರುವ ಕೇರಳ ಮೂಲದ ಅರ್ಜುನ್ ಸೇರಿದಂತೆ ಸ್ಥಳೀಯರಿಬ್ಬರ ಶೋಧ ಕಾರ್ಯಾಚರಣೆಗೆ ಮಂಗಳವಾರದಿಂದ ಈಶ್ವರ ಮಲ್ಪೆ ಅವರು ಮುಂದಾಗಿದ್ದಾರೆ.
View more