Wed, 11 Dec 2024 06:44:53Office Staff
ಪ್ರವಾಸಕ್ಕೆ ಬಂದಿದ್ದ ವಸತಿ ಶಾಲೆಯ ವಿದ್ಯಾರ್ಥಿನಿಯರಲ್ಲಿ ಒಟ್ಟೂ ೭ ಜನರು ಸಮುದ್ರಕ್ಕೆ ತೆರಳಿದ್ದು ಮೂವರನ್ನು ಸ್ಥಳೀಯರು ಹಾಗೂ ಲೈಫ್ ಗಾರ್ಡ ರಕ್ಷಣೆ ಮಾಡಿದ್ದು ಉಳಿದಂತೆ ನಾಲ್ವರು ನೀರಿನಲ್ಲಿ ನಾಪತ್ತೆಯಾಗಿದ್ದಾರೆ. ಅವರಲ್ಲಿ ಓರ್ವಳ ಶವ ಪತ್ತೆಯಾಗಿದ್ದು ಇನ್ನೂ ಮೂವರಿಗಾಗಿ ಹುಡುಕಾಟ ನಡೆದಿದೆ
View more
Mon, 09 Dec 2024 15:05:21Office Staff
ಸಿರಿಯಾ ಬಂಡುಕೋ ರರು ರವಿವಾರ ರಾಜಧಾನಿ ದಮಾಸ್ಕಸ್ ಮೇಲೆ ಮಿಂಚಿನ ದಾಳಿ ನಡೆಸಿದ್ದು ಅಧ್ಯಕ್ಷ ಬಶರ್ ಅಲ್ ಅಸದ್ ಸರಕಾರವನ್ನು ಪತನಗೊಳಿಸಿದ್ದಾರೆ. ಅಸದ್ ಅವರು ದೇಶವನ್ನು ತೊರೆದಿದ್ದು, ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆಂದು ಸಿರಿಯಾದ ಸುದ್ದಿಮಾಧ್ಯಮ ಗಳು ತಿಳಿಸಿವೆ. ಇದರೊಂದಿಗೆ ಅಸದ್ ಅವರ 24 ವರ್ಷಗಳ ಆಳ್ವಿಕೆ ಅಂತ್ಯಗೊಂಡಿದೆ
View more
Mon, 09 Dec 2024 14:56:01Office Staff
ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ,ಕೃಷಿ ಸಾಲ ಮನ್ನಾ, ಕೃಷಿಕರು ಮತ್ತು ಕೃಷಿಕಾರ್ಮಿಕರಿಗೆ ಪಿಂಚಣಿ, ರೈತರ ವಿರುದ್ದದ ಪೊಲೀಸ್ ಪ್ರಕರಣಗಳ ಹಿಂದೆಗೆತ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದಿಲ್ಲಿಗೆ ಪಾದಯಾತ್ರೆಯನ್ನು
View more
Mon, 09 Dec 2024 14:30:18Office Staff
1997ರ ಕಸ್ಟಡಿ ಚಿತ್ರಹಿಂಸೆ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಗುಜರಾತ್ನ ಪೋರ್ಬಂದರ್ ನ್ಯಾಯಾಲಯ ಖುಲಾಸೆಗೊಳಿಸಿದೆ. ರವಿವಾರ ಈ ಪ್ರಕರಣದ ತೀರ್ಪು ಪ್ರಕಟಿಸಿರುವ ಹೆಚ್ಚುವರಿ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಮುಕೇಶ್ ಪಾಂಡ್ಯ ಅವರು, ಸಂಜೀವ್ ಭಟ್ ವಿರುದ್ಧದ ಆರೋಪವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದ್ದಾರೆ.
View more
Sun, 08 Dec 2024 18:18:01Office Staff
ಭಟ್ಕಳದಲ್ಲಿ ಶನಿವಾರ ರಾತ್ರಿ 9.30ರ ಸುಮಾರಿಗೆ 35 ವರ್ಷದ ಸಿವಿಲ್ ಇಂಜಿನಿಯರ್ ಫಹಾದ್ ಮೋಟಿಯಾ ಅವರ ಅನುಮಾನಾಸ್ಪದ ಸಾವು ಸಂಭವಿಸಿದ್ದು, ಇದು ಭಟ್ಕಳ ಪ್ರದೇಶದಲ್ಲಿ ಆತಂಕವನ್ನು ಮೂಡಿಸಿದೆ. ಮೃತ ಫಹಾದ್ ಮೋಟಿಯಾ, ಫಾರೂಕ್ ಮೋಟಿಯಾ ಅವರ ಪುತ್ರರಾಗಿದ್ದು, ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
View more
Sun, 08 Dec 2024 02:42:55Office Staff
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2024-25 ನೇ ಸಾಲಿಗೆ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಬಿ.ಎಡ್ (ಎನ್.ಸಿ.ಟಿ.ಇ ಯಿಂದ ಮಾನ್ಯತೆ ಪಡೆದಿರುವ) ಕೋರ್ಸ್ನಲ್ಲಿ ವ್ಯಾಸಂಗ ಮಾಡುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯ (ಮುಸ್ಲಿಂ, ಕ್ರೀಶ್ಚಿಯನ್, ಜೈನ್ ಭೌದ್ಧ, ಪಾರ್ಸಿ, ಸಿಖ್) ವಿದ್ಯಾರ್ಥಿಗಳಿಗೆ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
View more
Sun, 08 Dec 2024 02:40:07Office Staff
ಕೃಷಿ ಯಾಂತ್ರಿಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಕಾರ್ಯಕ್ರಮದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ.50 ರಿಯಾಯಿತಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ.90 ರಿಯಾಯಿತಿಯಲ್ಲಿ ಮಿನಿ ಟ್ರಾö್ಯಕ್ಟರ್, ಪವರ್ ಟಿಲ್ಲರ್, ರೋಟೊವೆಟರ್, ಕಳೆ ಕೊಚ್ಚುವ ಯಂತ್ರಗಳು, ಪವರ್ ವಿಡರ್, ಪವರ್ ಸ್ಟೆçÃಯರ್, ಡೀಸೆಲ್ ಪಂಪಸೆಟ್, ಪ್ಲೊರ್ಮೀಲ್, ಯಂತ್ರ ಚಾಲಿತ ಮೊಟೊಕಾರ್ಟ, ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು
View more
Sun, 08 Dec 2024 02:38:37Office Staff
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉತ್ತರ ಕನ್ನಡ, ಶಿರಸಿ ವಿಭಾಗದ ಕಾರವಾರ ಬಸ್ ಘಟಕ ನವೀಕರಣ ಕಟ್ಟಡದ ಶಂಕು ಸ್ಥಾಪನಾ ಸಮಾರಂಭವನ್ನು ಡಿ.9 ರಂದು ಮಧ್ಯಾಹ್ನ 12 ಗಂಟೆಗೆ ಕಾರವಾರ ಬಸ್ ಘಟಕದ ಆವರಣದಲ್ಲಿ ನಡೆಯಲಿದೆ.
View more
Sat, 07 Dec 2024 05:08:49Office Staff
ಪೊಲೀಸ್ ಇಲಾಖೆ ಹಾಗೂ ಎಲ್ಲ ಇಲಾಖೆಯವರಿಗೆ ಗೃಹರಕ್ಷಕ ದಳದವರು ತಮ್ಮ ಅಗತ್ಯ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಜಗದೀಶ್ ಹೇಳಿದರು.
View more