ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉ.ಕ. ಲೋಕಸಭಾ ಚುನಾವಣೆ; ವಿಧಾನಸಭಾ ಕ್ಷೇತ್ರವಾರು ಅಭ್ಯರ್ಥಿಗಳು ಪಡೆದ ಮತದಾನದ ವಿವರ

ಉ.ಕ. ಲೋಕಸಭಾ ಚುನಾವಣೆ; ವಿಧಾನಸಭಾ ಕ್ಷೇತ್ರವಾರು ಅಭ್ಯರ್ಥಿಗಳು ಪಡೆದ ಮತದಾನದ ವಿವರ

Fri, 07 Jun 2024 23:23:26  Office Staff   SOnews

ಭಟ್ಕಳ: ಉ.ಕ.ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಚಲಾವಣೆಗೊಂಡ ಮತ, ಹಾಗೂ ಅಭ್ಯರ್ಥಿಗಳು ಪಡೆದುಕೊಂಡು ಮತಗಳ ವಿವರ ಲಭ್ಯವಾಗಿದ್ದು ರಾಷ್ಟ್ರೀಯ ಪಕ್ಷಗಳಾಗಿರುವ ಬಿಜೆಪಿ ಮತ್ತು ಕಾಂಗ್ರೇಸ್ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 782495 (ಶೇ.61.97) ಮತಗಳನ್ನು ಪಡೆದುಕೊಂಡರೆ, ಕಾಂಗ್ರೇಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ 445067 (ಶೇ.35.25) ಮತಗಳನ್ನು ಪಡೆದು ಹೀನಾಯ ಸೋಲನ್ನು ಕಂಡಿದ್ದಾರೆ.

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 16,41,156 ಮತಗಳಿದ್ದು, 12,56.027 ಮತಗಳು ಚಲಾವಣೆಗೊಂಡಿವೆ.

ಖಾನಾಪುರ, ವಿಧಾನಸಭಾ ಕ್ಷೇತ್ರದಲ್ಲಿ Congress ಅಭ್ಯರ್ಥಿ ಪಡೆದ ಮತ 48,148, Bjp ಅಭ್ಯರ್ಥಿ 10,7,978 : ಒಟ್ಟು1,56,126, ಅದರಲ್ಲಿ ಬಿಜೆಪಿ ಅಭ್ಯರ್ಥಿಗೆ 59,830 ಮತಗಳ ಮುನ್ನಡೆ

ಕಿತ್ತೂರು, ವಿಧಾನಸಭಾ ಕ್ಷೇತ್ರದಲ್ಲಿ : Congress ಅಭ್ಯರ್ಥಿ ಪಡೆದ ಮತ 56203, Bjp ಅಭ್ಯರ್ಥಿ 92445 : ಒಟ್ಟು 1,48,648 ಅದರಲ್ಲಿ ಬಿಜೆಪಿ ಅಭ್ಯರ್ಥಿಗೆ 36239 ಮತಗಳ ಮುನ್ನಡೆ.

ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ Congress ಅಭ್ಯರ್ಥಿ ಪಡೆದ ಮತ 54546,Bjp ಅಭ್ಯರ್ಥಿ 83426 : ಒಟ್ಟು 1,37,972 ಅದರಲ್ಲಿ ಬಿಜೆಪಿ ಅಭ್ಯರ್ಥಿಗೆ 28,880 ಮತಗಳ ಮುನ್ನಡೆ.

ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ Congress ಅಭ್ಯರ್ಥಿ ಪಡೆದ ಮತ 47889,Bjp ಅಭ್ಯರ್ಥಿ 113317 : ಒಟ್ಟು 1,61,206 ಅದರಲ್ಲಿ ಬಿಜೆಪಿ ಅಭ್ಯರ್ಥಿಗೆ 65,428 ಮತಗಳ ಮುನ್ನಡೆ.

ಕುಮಟಾ: ವಿಧಾನಸಭಾ ಕ್ಷೇತ್ರದಲ್ಲಿ Congress ಅಭ್ಯರ್ಥಿ ಪಡೆದ ಮತ 44435,Bjp ಅಭ್ಯರ್ಥಿ 97928 : ಒಟ್ಟು 1,42,363 ಅದರಲ್ಲಿ ಬಿಜೆಪಿ ಅಭ್ಯರ್ಥಿಗೆ 53,494 ಮತಗಳ ಮುನ್ನಡೆ.

ಭಟ್ಕಳ: ವಿಧಾನಸಭಾ ಕ್ಷೇತ್ರದಲ್ಲಿ Congress ಅಭ್ಯರ್ಥಿ ಪಡೆದ ಮತ 67,885,Bjp ಅಭ್ಯರ್ಥಿ 100228 : ಒಟ್ಟು 168113 ಅದರಲ್ಲಿ ಬಿಜೆಪಿ ಅಭ್ಯರ್ಥಿಗೆ 32343 ಮತಗಳ ಮುನ್ನಡೆ.

ಶಿರಸಿ:ವಿಧಾನಸಭಾ ಕ್ಷೇತ್ರದಲ್ಲಿ Congress ಅಭ್ಯರ್ಥಿ ಪಡೆದ ಮತ 60124,Bjp ಅಭ್ಯರ್ಥಿ 100052 : ಒಟ್ಟು 1,60,176 ಅದರಲ್ಲಿ ಬಿಜೆಪಿ ಅಭ್ಯರ್ಥಿಗೆ 39,928 ಮತಗಳ ಮುನ್ನಡೆ.

ಯಲ್ಲಾಪುರ:ವಿಧಾನಸಭಾ ಕ್ಷೇತ್ರದಲ್ಲಿ Congress ಅಭ್ಯರ್ಥಿ ಪಡೆದ ಮತ 64066,Bjp ಅಭ್ಯರ್ಥಿ 82453 : ಒಟ್ಟು 1,46,519 ಅದರಲ್ಲಿ ಬಿಜೆಪಿ ಅಭ್ಯರ್ಥಿಗೆ 18,387 ಮತಗಳ ಮುನ್ನಡೆ.

 


Share: