Thu, 04 Dec 2008 16:48:00Office Staff
ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಸ್ಥಳೀಯ ಕೇಂದ್ರದ ವತಿಯಿಂದ ಸುದರ್ಶನ ಕ್ರಿಯಾ ಶಿಬಿರ (ಎಓಎಲ್-ಪಾರ್ಟ್ 1) ಡಿಸೆಂಬರ್ 8 ರಿಂದ 14ರವರೆಗೆ ಪಟ್ಟಣದ ಗಿಬ್ ಪ್ರಾಥಮಿಕ ಶಾಲೆಯ ಹಿಂದುಗಡೆ ಇರುವ ಲಕ್ಷ್ಮೀಬಾಯಿ ಬುರ್ಡೇಕರ್ ಹಾಲ್ನಲ್ಲಿ ಬೆ
View more
Thu, 04 Dec 2008 16:43:00Office Staff
ತಾಲೂಕು ಮಟ್ಟದ ಯುವಜನಮೇಳವು ಜನವರಿ ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಯುವಕ, ಯುವತಿ ಸಂಘವು ಪೂರ್ವ ತಯಾರಿಯೊಂದಿಗೆ ಭಾಗವಹಿಸಲು ತಾಪಂ ಅಧಿಕಾರಿ ಆರ್ ಡಿ ನಾಯ್ಕ ತಿಳಿಸಿದ್ದಾರೆ.
View more
Thu, 04 Dec 2008 16:39:00Office Staff
ಬೆಳೆಯ ರಕ್ಷಣೆಗಾಗಿ ಬಂದೂಕು ಹೊಂದಿರುವ ಯಲ್ಲಾಪುರ ತಾಲೂಕಿನ ರೈತರು ಲೈಸೆನ್ಸ್ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನಾಂಕ
View more
Thu, 04 Dec 2008 16:37:00Office Staff
ಸಿದ್ದಾಪುರ ತಾಲೂಕಿನ ನಾಣಿಕಟ್ಟಾ-ಶಿಗೇಹಳ್ಳಿಯ ಕಲ್ಲೇಶ್ವರ ದೇವಾಲಯದ ಮೂರು ದೇವರ ಅಷ್ಟಬಂಧ, ಕಲಾವೃದ್ಧಿ ಮಹೋತ್ಸವ ನಡೆಸಲು ಸಮಿತಿ ನಿರ್ಧರಿಸಿದೆ.
View more
Thu, 04 Dec 2008 16:37:00Office Staff
ಇಲ್ಲಿನ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ಇರುವುದರಿಂದ ನಿರಂತರ ಪರಿಷ್ಕರಣೆ ಅಡಿಯಲ್ಲಿ ನಮೂನೆ ೬, ೭, ೮ ಮತ್ತು ೮ಎ ಅರ್ಜಿಗಳನ್ನು ಡಿಸೆಂಬರ್ ೧೦ರ ವರೆಗೆ ಸ್ವೀಕರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
View more
Thu, 04 Dec 2008 16:35:00Office Staff
ದಿನಾಂಕ 2-12-2008 ರ “ಕನ್ನಡ ಜನಾಂತರಂಗ” ಪತ್ರಿಕೆಯಲ್ಲಿ ಸೂರಿ ಭಟ್ಟರವರು ಬರೆದ “ಸೂರ್ಯಗ್ರಹಣದ ಸುತ್ತ ವಿವಾದದ ಹುತ್ತ” ಲೇಖನ ಓದಿದೆ. ಅದರಲ್ಲಿ ನಾನು ತಯಾರಿಸುತ್ತಿರುವ “ಬಗ್ಗೋಣ ದುರ್ಗಾ ಪಂಚಾಂಗ”ದ ಪ್ರಸ್ತಾಪವಾಗಿರುವುದರಿಂದ ಈ ಪ್ರತಿಕ್ರಿಯೆ
View more