Fri, 05 Dec 2008 02:41:00Office Staff
ಮಟಕಾ ಆಟದಲ್ಲಿ ತೊಡಗಿದ್ದ ಓರ್ವನನ್ನು ಬಂಧಿಸಿ ಆತನಿಂದ ನಗದು ಸೇರಿದಂತೆ ಆಟಕ್ಕೆ ಬಳಸುವ ಸಾಮಗ್ರಿಗಳನ್ನು ಹಳಿಯಾಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.
View more
Fri, 05 Dec 2008 02:38:00Office Staff
ನಮ್ಮ ದಡ್ಡತನವನ್ನು ಹಣಕಾಸು ಸಂಸ್ಥೆಗಳು ಸದುಪಯೋಗಪಡಿಸಿಕೊಳ್ಳುತ್ತವೆ ಎನ್ನುವುದಕ್ಕೆ ಒಂದು ಸ್ಪಷ್ಟ ದಾಖಲೆ ಇಲ್ಲಿದೆ. ಕೊಟ್ಟವ ಕೋಡಂಗಿ ಇಸ್ಕಂಡವ ಈರಭದ್ರ ಎಂಬ ಗ್ರಾಮೀಣ ಮಾತಿದೆ.
View more
Fri, 05 Dec 2008 02:37:00Office Staff
ಲಾರಿಯೊಂದರಲ್ಲಿ ಯಾವುದೇ ಪಾಸ್ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
View more
Fri, 05 Dec 2008 02:35:00Office Staff
ಟ್ರ್ಯಾಕ್ಟರ್ವೊಂದು ರಸ್ತೆ ಪಕ್ಕದ ಅಂಗಡಿಗೆ ನುಗ್ಗಿದ ಪರಿಣಾಮ ಎರಡು ಅಂಗಡಿಗಳಿಗೆ ಹಾನಿ ಸಂಭವಿಸಿದ ಘಟನೆ ನಿನ್ನೆ ಬುಧವಾರ ಪಟ್ಟಣದ ಮಠದಕೇರಿ ಬಳಿ ರಾ ಹೆ 17ರ ಪಕ್ಕ ಸಂಭವಿಸಿದೆ.
View more
Fri, 05 Dec 2008 02:34:00Office Staff
ಯುವತಿಯೋರ್ವಳನ್ನು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕನೋರ್ವ ಮುದುವೆಯಾಗಲು ಹಿಂಜರಿದಾಗ ಊರ ಸಾರ್ವಜನಿಕರೇ ಮುಂದಾಗಿ ಅವರಿಬ್ಬರಿಗೆ ಮದುವೆ ಮಾಡಿಸಿದ ಘಟನೆ ಬುಧವಾರ ತಾಲೂಕಿನ ಕಾಸರಕೋಡಿನಲ್ಲಿ ನಡೆದಿದೆ.
View more
Fri, 05 Dec 2008 02:33:00Office Staff
ಇಂದು ಬೆಜೆಪಿಯ ಆಶ್ರಯದಲ್ಲಿ ಇಲ್ಲಿಯ ಮಿತ್ರ ಸಮಾಜ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಸಭೆಯಾದ ನಂತರ ಸಚಿವ ಆನಂದ ಅಸ್ನೋಟಿಕರ ಅವರು ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ.
View more
Fri, 05 Dec 2008 02:32:00Office Staff
ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಮತ್ತು ಬಾಂಗ್ಲಾ ಗಡಿಯಲ್ಲಿ ನುಸುಳುವಿಕೆಯ ವಿರುದ್ದ ನಿನ್ನೆ ಬೆಳಿಗ್ಗೆ ಮುರ್ಡೇಶ್ವರದಲ್ಲಿ ಎಬಿವಿಪಿ ಘಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ತಹಸೀಲ್ದಾರರ ಮೂಲಕ ರಾಷ್ಟ್ರಪತಿಯ
View more
Fri, 05 Dec 2008 02:31:00Office Staff
ಇಂದು ಸರ್ವಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಸರ್ಕಾರ ಅಂಗವಿಕಲರಲ್ಲೂ ಚೇತನ ಮೂಡಿಸುವ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬದುಕಿನಲ್ಲಿ ಒಂದಿಷ್ಟು ಉಲ್ಲಾಸ ನೀಡುವ ಪರಿಕಲ್ಪನೆ ಹೊಂದಿದೆ.
View more