Thu, 04 Dec 2008 13:02:00Office Staff
ನಗರದ ಐತಿಹಾಸಿಕ ಪ್ರಸಿದ್ದ ಸುಬ್ರಹ್ಮಣ್ಯ ದೇವರ ಮಹಾರಥೋತ್ಸವ ಇಂದು ಆರಂಭಗೊಂಡಿದೆ. ಬೆಳಿಗ್ಗೆಯಿಂದ ಸಾವಿರಾರು ಜನರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
View more
Wed, 03 Dec 2008 18:21:00Office Staff
ಕ್ರಿಕೆಟ್-ಮಳೆ-ಡಕ್ವರ್ತ್ ಲೂಯಿಸ್ ನಿಯಮ… ಇದೊಂತರ ಬಿಡಿಸಲಾಗದ ನಂಟು. ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಮಾತ್ರ ಈ ನಿಯಮ ಬಿಡಿಸಲಾಗದ ಕಗ್ಗಂಟು. ಹಾಗಂತ ನಾನೂ ನಂಬಿಕೊಂಡಿದ್ದೆ… ಮೊನ್ನೆಯವರೆಗೂ. ಕ್ರಿಕೆಟ್ ವೀಕ್ಷಕ ವಿವರಣೆ ನೀಡುವ ಮಹಶಯರೆಲ್ಲ ಹಾಗಂ
View more
Wed, 03 Dec 2008 17:29:00Office Staff
ಉ ಕ ಜಿಲ್ಲೆಗೆ ನೇರ ಸಂಬಂಧ ಬರುವ ಕೆಲ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನವನ್ನಾದರೂ ಬಿಜೆಪಿ ಸರ್ಕಾರ ನೀಡುತ್ತದೆ ಎಂಬ ನಿರೀಕ್ಷೆಯನ್ನು ಸರ್ಕಾರ ಹುಸಿಗೊಳಿಸಿದ್ದು, ಇದು ಬಿಜೆಪಿ ಪ್ರಮುಖರು, ಕಾರ್ಯಕರ್ತರಿಗೆ ಅಸಮಾಧಾನ ತಂದಿದೆ.
View more
Wed, 03 Dec 2008 17:28:00Office Staff
ಮುಂಬೈ ಸ್ಫೋಟ ಹಿನ್ನೆಲೆ :ಮುಂಬೈಯಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಯಿಂದ ಎಚ್ಚೆತ್ತುಕೊಂಡಿರುವ ಇಲ್ಲಿನ ಪೊಲೀಸರು ಇಂದು ಬೆಳಿಗ್ಗೆ ಬಂದರ ಹಾಗೂ ಮುರ್ಡೇಶ್ವರದಲ್ಲಿ ಮೀನುಗಾರರ ಸಭೆ ಕರೆದು ಚರ್ಚೆ ನಡೆಸಿದ್ದಾರೆ.
View more
Wed, 03 Dec 2008 17:04:00Office Staff
ತಾಲೂಕಿನ ಇಡಗುಂದಿಯ ರಾಷ್ಟ್ರೀಯ ಹೆದ್ದಾರಿ ೬೩ರ ಮೇಲೆ ಇಂದು ಬೆಳಿಗ್ಗೆ ಎರಡು ಸರಕು ಲಾರಿಗಳ ನಡುವೆ ನಡೆದ ಮುಖಾಮುಖಿ ಅಪಘಾತದಲ್ಲಿ ಎರಡು ಲಾರಿಗಳು ಸಂಪೂರ್ಣ ಜಖಂ ಅಗಿವೆ. ಘಟನೆಯಲ್ಲಿ ಲಾರಿಯಲ್ಲಿದ್ದವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದ್ದು ಹೆ
View more