Sat, 24 Jan 2009 15:16:00Office Staff
ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ತೇಲಂಗಾರದಲ್ಲಿ ಸ್ವಾತಂತ್ರ್ಯ ಯೋಧ ಭಗತ್ಸಿಂಗ್ ಜನ್ಮ ಶತಮನೋತ್ಸವದ ಅಂಗವಾಗಿ ಭಗತ್ಸಿಂಗ್ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಿದ್ದು, ಈ ಹಿನ್ನಲೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.
View more
Sat, 24 Jan 2009 15:15:00Office Staff
ವೃತ್ತಿ ಬದುಕಿನ ಏಕತಾನತೆಯನ್ನು ಕಳೆದುಕೊಂಡು ಹೊಸತನದಿಂದ ಮತ್ತೆ ಬದುಕನ್ನು ಅಣಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಯಲ್ಲಾಪುರ ಸಹ್ಯಾದ್ರಿ ನಿಸರ್ಗ ಬಳಗ ಪ್ರತಿ ವರ್ಷದಂತೆ ಜಿಲ್ಲಾ ಮಟ್ಟದ ಚಾರಣ ಕಾರ್ಯಕ್ರಮ ಹಮ್ಮಿಕೊಂಡಿತ್ತು.
View more
Sat, 24 Jan 2009 15:11:00Office Staff
ಶಿರಸಿಯ ಯೋಗ ಮಂದಿರ, ಎಸ್ ಆರ್ ಕಡವೆ ಅಭ್ಯುದಯ ಸಂಸ್ಥೆ ಮತ್ತು ನಿಸರ್ಗ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಯೋಗ ಮಂದಿರದಲ್ಲಿ ನಡೆಯುತ್ತಿರುವ ಏಳು ದಿನಗಳ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ, ಉಚಿತ ಆರೋಗ್ಯ ಹಾಗೂ ಮಧುಮೇಹ ತಪಾಸಣಾ ಶಿಬಿರ ಸಮ
View more
Sat, 24 Jan 2009 15:10:00Office Staff
ಇತ್ತೀಚೆಗೆ ಸಿದ್ದಾಪುರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿ ಆರ್ ನಾಯ್ಕ ಹಾಗೂ ಸಂಪನ್ಮೂಲ ಕೇಂದ್ರದ ಲೀನಾ ನಾಯಕ ಚಿಣ್ಣರ ಕರ್ನಾಟಕ ದರ್ಶನ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
View more
Sat, 24 Jan 2009 15:10:00Office Staff
ಉಮ್ಮಚಗಿಯಲ್ಲಿ ಶ್ರೀಮಾತಾ ಯಕ್ಷಕಲಾ ಪ್ರತಿಷ್ಠಾನ, ಸೇವಾ ಸ್ಪಂದನ ಹಿತ್ಲಳ್ಳಿ, ಸುಗಂಧ ನವಜೀವನ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಷಗಾನ ವೈಭವ ಜಿಲ್ಲಾ ಮಟ್ಟದ ಯಕ್ಷಗಾನ ಸ್ಪರ್ಧೆ ಏರ್ಪಡಿಸಲಾಗಿತ್ತು.
View more
Sat, 24 Jan 2009 15:09:00Office Staff
ಕವಲಕ್ಕಿ ಶ್ರೀ ಸುಬ್ರಹ್ಮಣ್ಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಹುಮಾನ ವಿತರಣಾ ಸಮಾರಂಭವು ಇತ್ತೀಚೆಗೆ ಜರುಗಿತು.
View more
Sat, 24 Jan 2009 15:08:00Office Staff
ತಾಲೂಕಿನ ನಂದೊಳ್ಳಿಯಲ್ಲಿ ಸ್ಥಳೀಯ ಸಾರ್ವಜನಿಕರು ಹಮ್ಮಿಕೊಂಡಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ವೈದಿಕ ಶ್ರೇಷ್ಠರಾದ ವಿದ್ವಾನ ತಿಮ್ಮಣ್ಣ ಭಟ್ಟ ಬಾಲಿಗದ್ದೆ ಹಾಗೂ ವಿದ್ವಾನ್ ನಾರಾಯಣ ಭಟ್ಟ ಮೊಟ್ಟೆಪಾಲ ಅವರನ್ನು ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ
View more