Sat, 24 Jan 2009 15:04:00Office Staff
ಕಳೆದೆರಡು ವರ್ಷಗಳಿಂದ ಪಟ್ಟಣದ ಬೀದಿಬೀದಿಗಳಲ್ಲಿ ಅಲಿಯುತ್ತಿದ್ದ ಮಾನಸಿಕ ಅಶ್ವಸ್ಥನಿಗೆ ಹೊನ್ನಾವರ ಪೊಲೀಸರು ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಕಾರವಾರದ ಹಳಗಾದಲ್ಲಿರುವ ಶಾಂತಿಧಾಮಕ್ಕೆ ಕಳುಹಿಸಿದ್ದಾರೆ.
View more
Sat, 24 Jan 2009 15:04:00Office Staff
ತಾಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ತಾಪಂ, ಯುವ ಒಕ್ಕೂಟ ಹಾಗೂ ಬೋಳೆ ಜಟ್ಗಾ ಯುವಕ ಮಂಡಳ ಇವರ ಆಶ್ರಯದಲ್ಲಿ ಮಾವಿನಕುರ್ವೆಯ ತಲಗೋಡಿನಲ್ಲಿ ಜನವರಿ 24 ಮತ್ತು 25ರಂದು ತಾಲೂಕು ಮಟ್ಟದ ಯುವಜನ ಮೇಳ ಏರ್ಪಡಿಸಲಾಗಿದೆ.
View more
Sat, 24 Jan 2009 02:55:00Office Staff
ಕಳೆದ ಕೆಲವು ದಿನಗಳಿಂದ ವಿವಾದಕ್ಕೆ ಎಡೆಯಾಗಿರುವ ಇಡಗುಂಜ ಶ್ರೀ ವಿನಾಯಕ ದೇವಾಲಯದಲ್ಲಿ ಗುಪ್ತ ಕ್ಯಾಮರಾ ಜೋಡಣೆ ಮಾಡಲಾಗುತ್ತಿದೆ.
View more
Sat, 24 Jan 2009 02:54:00Office Staff
ಇಲ್ಲಿಯ ಗುರುನಗರದಿಂದ ಕಾಣೆಯಾಗಿದ್ದ ಹಾಲು ಮಾರುವ ರಾಮಮೂರ್ತಿ ಗೋಪಾಲ ಗೌಂಡರ್(46) ಇಂದು ಬೆಳಿಗ್ಗೆ ಶಿರಸಿಗೆ ಬಂದಿದ್ದಾರೆ ಎಂದು ಗೊತ್ತಾಗಿದೆ.
View more
Sat, 24 Jan 2009 02:54:00Office Staff
ಹಾವೇರಿಯಿಂದ ಶಿರಸಿಯ ಶಿವಗಂಗಾ ಫಾಲ್ಸ್ ನೋಡಲು ಬಂದಿದ್ದ ಸ್ನೇಹಿತರ ತಂಡದ ಕಾರು ವಾನಳ್ಳಿ-ಜಡ್ಡಿಗದ್ದೆ ನಡುವೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ಭಸ್ಮವಾದ ಘಟನೆ ರಾತ್ರಿ ನಡೆದಿದೆ.
View more
Sat, 24 Jan 2009 02:53:00Office Staff
ಇಲ್ಲಿಯ ಎಂಇಎಸ್ ಅಧೀನದ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಡೊನೇಶನ್ ಸ್ವೀಕಾರದಲ್ಲಿ ಫೋರ್ಜರಿ ವ್ಯವಹಾರ ನಡೆದಿದ್ದು, ಲಕ್ಷಾಂತರ ರೂ ಗೋಲ್ಮಾಲ್ ಆಗಿರುವ ಬಗ್ಗೆ ಕಾಲೇಜು ಕ್ಯಾಂಪಸ್ನಿಂದ ಗುಸುಗುಸು ಕೇಳಿಬಂದಿದೆ.
View more
Sat, 24 Jan 2009 02:52:00Office Staff
ಟ್ರಾಕ್ಟರ್ ಸಹಿತ ಬಾವಿಗೆ ಬಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಗ್ರಾಮದ ಮರಿಲಿಂಗೇಗೌಡನ ಮಗ ಗೋವಿಂದೇಗೌಡ (28) ಎಂದು ಗುರುತಿಸಲಾಗಿದೆ.
View more