Sun, 25 Jan 2009 17:41:00Office Staff
ಸಮೀಪದ ಪಟ್ಟಿಗೇರಾ ಗ್ರಾಮದಲ್ಲಿಯ ಮಸೀದಿ ಜಮೀನು ವಿಚಾರವು ಹೊಸ ತಿರುವು ಪಡೆದಿದ್ದು, ಆ ಪ್ರಕರಣದಲ್ಲಿ ಭಾಗಿಯಾದ ಪ್ರಮುಖರನ್ನು ಪ್ರಕರಣವನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸಿ ಮುಂದೆ ಆಗಬಹುದಾದ ಅನಾಹುತ ತಪ್ಪಿಸುವಂತೆ ದಿ ಇಕ್ಬಾಲ ಎಜುಕೇಶನ
View more
Sun, 25 Jan 2009 17:27:00Office Staff
ಹಾವೇರಿಯಿಂದ ಶಿರಸಿಯ ಶಿವಗಂಗಾ ಫಾಲ್ಸ್ ನೋಡಲು ಬಂದಿದ್ದ ಸ್ನೇಹಿತರ ತಂಡದ ಕಾರು ವಾನಳ್ಳಿ-ಜಡ್ಡಿಗದ್ದೆ ನಡುವೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ಭಸ್ಮವಾದ ಘಟನೆ ಬುಧವಾರ ರಾತ್ರಿ ನಡೆದಿದೆ.
View more
Sun, 25 Jan 2009 17:25:00Office Staff
ದಾಸನಕೊಪ್ಪ ಬಳಿ ಮಧ್ಯರಾತ್ರಿ ಬಸ್ಸೊಂದಕ್ಕೆ ಹಿಂಬದಿಯಿಂದ ಟಿಪ್ಪರ್ ಬಡಿದು ಮೂವರು ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
View more
Sun, 25 Jan 2009 17:22:00Office Staff
ರಸ್ತೆ ಬದಿ ಹೋಗುತ್ತಿದ್ದ ಪಾದಚಾರಿಗೆ ಬೈಕ್ ಬಡಿದ ಪರಿಣಾಮವಾಗಿ ಗಾಯಗೊಂಡ ಘಟನೆ ರಾತ್ರಿ ಯಲ್ಲಾಪುರ ರಸ್ತೆಯ ಮಹಾಸತಿ ಸರ್ಕಲ್ ಬಳಿ ನಡೆದಿದೆ.
View more
Sun, 25 Jan 2009 17:22:00Office Staff
ಜನವರಿ 18ರ ರಾತ್ರಿ ನಗರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿದ್ದ ಮೋಟಾರ್ ಸೈಕಲ್ಲನ್ನು ಕಳವು ಮಾಡಿಕೊಂಡು ಹೋಗಿದ್ದ ಕಳ್ಳರನ್ನು ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
View more
Sun, 25 Jan 2009 02:50:00Office Staff
ರಾಜ್ಯ ಸರ್ವೆ ಆಯುಕ್ತರ ಕ್ಷಮೆಯೊಂದಿಗೆ ಸರ್ವೆ ಇಲಾಖೆ ನೌಕರರು ನಿನ್ನೆ ರಾತ್ರಿ ಧರಣಿ ಕೈ ಬಿಟ್ಟಿದ್ದಾರೆ. ಇಂದಿನಿಂದ ಕಚೇರಿ ತೆರೆದು ಸೇವೆ ಆರಂಭಿಸಿದ್ದಾರೆ.
View more
Sun, 25 Jan 2009 02:50:00Office Staff
ವಾಹನದ ಬಾಡಿಗೆ ಕೇಳಿದ್ದಕ್ಕಾಗಿ ವ್ಯಕ್ತಿಯೋರ್ವನಿಗೆ ಮೂವರು ಕಬ್ಬಿಣ ರಾಡಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಇಲ್ಲಿನ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
View more