Thu, 29 Jan 2009 02:23:00Office Staff
ಜಿಪಂ, ತಾಪಂ, ತಾಲೂಕು ಯುವ ಒಕ್ಕೂಟ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಮುಗ್ವಾ ಗ್ರಾಪಂಯ ಸಂಯುಕ್ತ ಆಶ್ರಯದಲ್ಲಿ ಸಿದ್ದಿ ವಿನಾಯಕ ಯುವಕ ಸಂಘದ ಸಂಘಟನೆಯಲ್ಲಿ ತಾಲೂಕು ಯುವಜನ ಮೇಳ ಜನವರಿ ೩೧ ಹಾಗೂ ಫೆಬ್ರವರಿ ೧ರಂದು ನಡೆಯಲಿದೆ ಎಂದು ಯುವಕ ಸಂಘ
View more
Thu, 29 Jan 2009 02:21:00Office Staff
ಮೂರು ವರ್ಷಗಳಿಗೊಮ್ಮೆ ನಡೆಯುವ ಯಲ್ಲಾಪುರ ಶಕ್ತಿ ದೇವತೆ ಗ್ರಾಮದೇವಿ ಜಾತ್ರಾ ಉತ್ಸವ ಈ ಬಾರಿ ಮಾರ್ಚ ತಿಂಗಳ ಮೊದಲನೆಯ ವಾರದಲ್ಲಿ ನಡೆಯಲಿದ್ದು, ಅದಕ್ಕಾಗಿ ಕೈಗೊಳ್ಳಲಿರುವ ಪೂರ್ವ ಸಿದ್ಧತೆಗಳ ಬಗೆಗೆ ಕ್ಷೇತ್ರದ ಶಾಸಕ ವಿ ಎಸ್ ಪಾಟಿಲ್ ಅವರ ಅಧ್ಯಕ
View more
Thu, 29 Jan 2009 02:16:00Office Staff
ಜಿಪಂ, ಗ್ರಾಪಂ ವಜ್ರಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ತೇಲಂಗಾರದಲ್ಲಿ ನಾಳೆ ಸಂಜೆ ೪ ಗಂಟೆಗೆ ತೇಲಂಗಾರ ಸ್ವಚ್ಚ ಗ್ರಾಮದ ಗುದ್ದಲಿ ಪೂಜೆ ನೆರವೇರಲಿದೆ.
View more
Thu, 29 Jan 2009 02:16:00Office Staff
ಕರ್ನಾಟಕ ವಿಶ್ವವಿದ್ಯಾಲಯವು ಮೇ 2008 ರಲ್ಲಿ ನಡೆಸಿದ ಎಮ್ಕಾಂ ಅಂತಿಮ ಪರೀಕ್ಷೆಯಲ್ಲಿ ಸ್ನಾತಕೋತ್ತರ ಕೇಂದ್ರ ಕಾರವಾರದ ಆಸಿಯಾ ಬೇಗಂ ಕಮಾಲ ಶೇಖ್ ಅವರು ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
View more
Thu, 29 Jan 2009 02:12:00Office Staff
ಇಂದು ಬೆಳಿಗ್ಗೆ ತಾಲೂಕಿನ ಕಣ್ಣಿಗೇರಿ ಗ್ರಾಪಂ ವ್ಯಾಪ್ತಿಯ ಕನ್ನಡಗಲ್ ಗ್ರಾಮದ ಹಿಟ್ಟಿನಬೈಲ್ ಮಜಿರೆಯಲ್ಲಿ ಎಪಿಎಮ್ಸಿ ಮಾಜಿ ಅಧ್ಯಕ್ಷ ಶಿವರಾಮ ಹೆಬ್ಬಾರ ಅವರ ಅವಧಿಯಲ್ಲಿ ಮಂಜೂರಾದ ಗ್ರಾಮೀಣ ಗೋದಾಮಿಗೆ ಕಣ್ಣಿಗೇರಿ ಗ್ರಾಪಂ ಅಧ್ಯಕ್ಷ ವಾಸುದೇವ ಮ
View more
Wed, 28 Jan 2009 13:09:00Office Staff
ಪ್ರಾಣಾರ್ಪಣೆ ಮಾಡಿದ ಮಹಾಪುರುಷರ ನೆನಪು ಇಂದು ಮಾಸುತ್ತಿದೆ. ತ್ಯಾಗ ಮಾಡಿದವರನ್ನು ಮರೆಯುತ್ತಿದ್ದೇವೆ. ಸ್ವಾರ್ಥ ಸಾಧನೆ ಜಾಸ್ತಿ ಆಗಿದೆ. ದೇಶದ ಬಗೆಗಿನ ಚಿಂತನೆ ಕಡಿಮೆಯಾಗುತ್ತಿದೆ. ನಾನು ನನಗಾಗಿ ಎನ್ನುವ ಸ್ವಾರ್ಥ ಭಾವನೆ ಮೇಲುಗೈ ಸಾಧಿಸುತ್ತಿ
View more