Sat, 31 Jan 2009 15:28:00Office Staff
ವಿಶೇಷ ವರದಿ: ಅತ್ಯಂತ ಕಡಿಮೆ ಸಂಬಳದಲ್ಲಿ ಖಾಯಮಾತಿಯಾಗದೇ 20-25 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ 478 ದಿನಗೂಲಿಗಳಿಗೆ ಹಳೆ ಬಾಕಿ 2.30 ಕೋಟಿ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
View more
Sat, 31 Jan 2009 15:13:00Office Staff
ಗುರುಗಳ ಕಾಲಾನಂತರ ಹಾಗೆಯೇ ಇದ್ದ ನೆಲೆಮಾಂವ ಮಠದ ಗರ್ಭಗುಡಿ ಸಹಿತ ಸಂಪೂರ್ಣವಾಗಿ ಶ್ರೀಮಠದ ಪುನರ್ ನಿರ್ಮಾಣ ಕಾರ್ಯ ಮಾಡಲಾಗುವುದು. ಯೋಗ್ಯ ಪೀಠಾಧಿಪತಿಗಳ ಆಯ್ಕೆಯೊಂದಿಗೆ ಶ್ರೀಪೀಠ ಪರಂಪರೆಯನ್ನು ಮುಂದುವರೆಸಲಾಗುವುದು ಎಂದು ಆಡಳಿತ ಸಮಿತಿ ಅಧ್ಯಕ್
View more
Sat, 31 Jan 2009 15:12:00Office Staff
ಹೋಮ್ ಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್ ಇಲಾಖೆಯ ಕಾರವಾರದ ಇಬ್ಬರು ಅಧಿಕಾರಿಗಳು ಅವರ ಕಾರ್ಯತತ್ಪರತೆಗೆ ಪದಕ ಪಡೆಯುವ ಗೌರವಕ್ಕೆ ಅರ್ಹರಾಗಿದ್ದಾರೆ.
View more
Sat, 31 Jan 2009 15:10:00Office Staff
ಎಸ್ಎಫ್ಸಿ ಅನುದಾನದಡಿ ಬಂದ ೪.೫ ಕೋಟಿಯಷ್ಟು ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಸಚಿವ ವಿಶ್ವೇಶ್ವರ ಹೆಗಡೆ, ನಗರಸಭಾ ಅಧ್ಯಕ್ಷ ರಮೇಶ ಆಚಾರಿ, ಸದಸ್ಯರು ಚಾಲನೆ ನೀಡಿದರು.
View more
Sat, 31 Jan 2009 14:55:00Office Staff
ಪಡಿತರ ಚೀಟಿಯ ವಿತರಣೆಯ ಅಧ್ವಾನ, ಮಂಗಳೂರಲ್ಲಿ ಯುವತಿಯರ ಮೇಲೆ ಹಲ್ಲೆ, ಪತ್ರಿಕಾ ಸ್ವಾತಂತ್ರ್ಯದ ಹರಣ, ಮಾಧ್ಯಮದವರ ಮೇಲೆ ದೌರ್ಜನ್ಯದಂತಹ ಬಿಜೆಪಿ ಆಡಳಿತ ವಿಫಲತೆ ಖಂಡಿಸಿ ಶಿರಸಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
View more
Sat, 31 Jan 2009 14:54:00Office Staff
ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ಭಯೋತ್ಪಾದನೆ ವಿರುದ್ಧ ಘೋಷಣೆಗಳನ್ನು ಕೂಗಿದರು.
View more
Sat, 31 Jan 2009 12:17:00Office Staff
ನಗರದ ಹೊರವಲಯದ ಗುರುಪುರ ಪರಿಸರದ ಆಮೈ ಸೇತುವೆ ಬಳಿ ನಿನ್ನೆ ಮುಂಜಾನೆ ನಡೆದ ಎನ್ ಕೌಂಟರ್ ನಲ್ಲಿ ಓರ್ವ ವ್ಯಕ್ತಿ ಮೃತನಾಗಿದ್ದಾನೆ. ಮೃತ ವ್ಯಕ್ತಿ ಅಡ್ವೆಕಳ್ಳಾರುನಿವಾಸಿ ಧನಂಜಯ್ ಎಂದು ತಿಳಿದುಬಂದಿದೆ.
View more