Fri, 30 Jan 2009 19:55:00Office Staff
ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿರುವ ಕೆಜಿಎಫ್ ಶಾಸಕ ವೈ. ಸಂಪಂಗಿ ಅವರ ಜಾಮೀನು ಅರ್ಜಿ ಶುಕ್ರವಾರ
ತಿರಸ್ಕೃತಗೊಂಡಿದೆ. ನ್ಯಾಯಾಂಗ ಬಂಧನದ ಅವಧಿಯನ್ನು ಫೆಬ್ರವರಿ 3 ರವರೆಗೆ ವಿಸ್ತರಿಸಲಾಗಿದೆ.
View more
Fri, 30 Jan 2009 19:54:00Office Staff
ಅನವಟ್ಟಿಯಿಂದ ಬನವಾಸಿಗೆ ಬಂದು ಬಂಗಾರಬಿಲ್ಲೆ ನೀಡಿ ವಂಚಿಸಿಲೆತ್ನಿಸಿದ ತಂಡದ ಇಬ್ಬರನ್ನು ಬನವಾಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
View more
Fri, 30 Jan 2009 19:52:00Office Staff
ಕಳೆದ ಕೆಲವು ದಿನದಿಂದ ಗಂಡನೊಂದಿಗೆ ಕ್ಷುಲ್ಲಕ ವಿಷಯಕ್ಕೆ ಜಗಳವಾಡುತ್ತಿದ್ದ ಪತ್ನಿಯು ನಿನ್ನೆ ಸಂಜೆ ಯಾರೂ ಇಲ್ಲದ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಲಸಿಯಲ್ಲಿ ನಡೆದಿದೆ.
View more
Fri, 30 Jan 2009 19:51:00Office Staff
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು ರಾಮಚಂದ್ರಾಪುರ ಪಠಕ್ಕೆ ಹಸ್ತಾಂತರಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ದೇವಸ್ಥಾನ ಧರ್ಮದರ್ಶಿ ಹಾಗೂ ಭಕ್ತರು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ಧಾರವಾಡ ಸಂಚಾರಿ ಹೈಕೋರ್ಟ ಪೀಠ ಫೆಬ್ರವರಿ 17
View more
Fri, 30 Jan 2009 19:48:00Office Staff
ತಾಲೂಕಿನ ಕಾಸರಕೋಡು ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕ ಅಸ್ವಸ್ಥನಾಗಿ ಬಿದ್ದುಕೊಡಿದ್ದ ವ್ಯಕ್ತಿಯೋರ್ವ ನಿನ್ನೆ ಮಂಗಳವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
View more
Fri, 30 Jan 2009 19:18:00Office Staff
ತಾಲೂಕಿನ ಕಾಸರಕೋಡು ಟೊಂಕದ ಬಳಿ ಶರಾವತಿ ನದಿಯಲ್ಲಿ ಬೋಟ್ನಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಮೀನುಗಾರನೋರ್ವ ಮೃತಪಟ್ಟ ಘಟನೆ ನಿನ್ನೆ ಮಂಗಳವಾರ ಸಂಭವಿಸಿದೆ.
View more
Fri, 30 Jan 2009 15:23:00Office Staff
ನಗರದ ಪ್ರತಿಷ್ಠಿತ ಶಿಕ್ಷಣಸಂಸ್ಥೆಗಳಲ್ಲಿ ಒಂದಾದ ದುಬೈ ಮಾಡರ್ನ್ ಹೈಸ್ಕೂಲ್ ತನ್ನ ಶಿಕ್ಷಣವೆಚ್ಚದಲ್ಲಿ ಹಿಂದಿನ ವಿಚ್ಚಕ್ಕಿಂತ 110% ದಷ್ಟು ಭಾರೀ ಏರಿಕೆಯನ್ನು ಬುಧವಾರ ಪ್ರಕಟಿಸಿತ್ತು.
View more
Fri, 30 Jan 2009 14:56:00Office Staff
ಶಾರ್ಜಾ ಕೈಗಾರಿಕಾ ಬಡಾವಣೆಯ ಕಾರ್ಮಿಕ ನಿವಾಸವೊಂದರಲ್ಲಿ ಗಲಭೆ ನಡೆಯುತ್ತಿದೆ ಎಂಬ ಸುದ್ದಿ ತಿಳಿದು ಅಗಮಿಸಿದ ಪೋಲೀಸರ ತಂಡಕ್ಕೆ ವಸತಿ ನಿಲಯದ ಬಳಿ ಕಂಡದ್ದು ರಕ್ತದ ಹುಂಡುಗಳು ಹಾಗೂ ಶವವನ್ನು ಎಳೆದುಕೊಂಡು ಹೋದ ಗುರುತುಗಳು.
View more