Sun, 01 Feb 2009 03:16:00Office Staff
ಅರೆಬೆತ್ತಲೆ ನೃತ್ಯ ಪ್ರದರ್ಶಿಸುತ್ತಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಒಂದರ ಮೇಲೆ ಸಿಸಿಬಿ ಪೊಲೀಸರು ಬುಧವಾರ ರಾತ್ರಿ ದಾಳಿ ನಡೆಸಿ 18 ಮಂದಿ ಡ್ಯಾನ್ಸರ್ಗಳು ಸೇರಿದಂತೆ ಒಟ್ಟು 33 ಮಂದಿಯನ್ನು ಬಂಧಿಸಿದ ಘಟನೆ ನಡೆದಿದೆ.
View more
Sun, 01 Feb 2009 03:12:00Office Staff
ಮಂಗಳೂರಿನ ಎಮ್ನೇಶಿಯ ಪಬ್ ಮೇಲೆ ಶ್ರೀರಾಮಸೇನೆ ನಡೆಸಿದ ದಾಳಿ ಕುರಿತಂತೆ ಪರ-ವಿರೋಧ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಪೇಜಾವರಶ್ರೀಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
View more
Sun, 01 Feb 2009 03:05:00Office Staff
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ೨೦ ರೂಪಾಯಿ ಛಾಪಾ ಕಾಗದ ನೀಡಬೇಕಾಗಿರುವುದರಿಂದ ಇಂದು ಬೆಳಿಗ್ಗೆ ಇಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ಛಾಪಾ ಕಾಗದ ಖರೀದಿಸಲು ಜನರು ಮುಗಿ ಬಿದ್ದ ಘಟನೆ ನಡೆಯಿತು.
View more
Sun, 01 Feb 2009 03:05:00Office Staff
ಕೋಟ್ಯಂತರ ವೆಚ್ಚ ಮಾಡಿ ಮಾರಿಗದ್ದೆಯಿಂದ ಶಿರಸಿಗೆ ನೀರು ತರುವ ಯೋಜನೆ ಮಾಡಿದ್ದರೂ ಸಮರ್ಪಕವಾಗಿ ಪೂರೈಕೆಯೇ ಆಗುತ್ತಿಲ್ಲ. ಒಂದಲ್ಲಾ ಒಂದು ದೋಷದಿಂದ ನಗರಕ್ಕೆ ಆಗಾಗ ನೀರಿನ ವ್ಯತ್ಯಯ ಆರಂಭವಾಗಿದೆ.
View more
Sun, 01 Feb 2009 02:54:00Office Staff
ಗೋಟೆಗಾಳಿಯಿಂದ ಮಾಜಾಳಿ ಗ್ರಾಮದವರೆಗೆ ಕುಡಿವನೀರಿನ ಸೌಲಭ್ಯ ಕಲ್ಪಿಸುವ ಯೋಜನೆ ನೆನೆಗುದಿಗೆ ಬಿದ್ದಿದ್ದು, ಈ ಸಂಬಂಧ ಕಾಮಗಾರಿ ಪುನಃ ಆರಂಭಕ್ಕೆ ಸಚಿವ ಆನಂದ ಅಸ್ನೋಟಿಕರ್ ಇಂದಿಲ್ಲಿ ಆದೇಶಿಸಿದರು.
View more
Sun, 01 Feb 2009 02:51:00Office Staff
ಜ 30ರಂದು ನಡೆಯಬೇಕಿದ್ದ ತಾಲೂಕಿನ ಹೆಗಡೆಯ ಶಾಂತಿಕಾಂಬಾ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಲನವು ಫೆಬ್ರುವರಿ 6ರಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.
View more