Tue, 17 Feb 2009 18:00:00Office Staff
ಯಲ್ಲಾಪುರದ ಮಂಚಿಕೇರಿ ಭಾಗದ ಚಾಂದಗುಳಿ 16ನೇ ಸರ್ವೆ ನಂಬರ್ನಲ್ಲಿ 4 ಎಕರೆ 13 ಗುಂಟೆ ಜಮೀನನ್ನು ರಾಮಕೃಷ್ಣ ಭಟ್ನ 2 ನೇ ಹೆಂಡತಿ ದಾಕ್ಷಾಯಿಣಿ ಎಂಬಾಕೆ ಹೆಸರಲ್ಲಿ ಕಬಳಿಸಲು ಸರ್ವ ಪ್ರಯತ್ನ ಮಾಡುತ್ತಿದ್ದು, ಇದರ ವಿರುದ್ಧ ಕ್ರಮ ಜರುಗಿಸುವಂತೆ ಉ
View more
Tue, 17 Feb 2009 11:07:00Office Staff
ಇತ್ತೀಚೆಗೆ ಬೈಂದೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಅಂತಿಮ ಪಂದ್ಯವನ್ನು ಸಿರ್ಸಿ-ಬೈಂದೂರು ತಂಡ ಎಂಟು ಅಂಕಗಳೊಂದಿಗೆ ಪಂದ್ಯಾವಳಿಯನ್ನು ಗೆದ್ದುಕೊಂಡಿದೆ.
View more
Tue, 17 Feb 2009 03:00:00Office Staff
ರಾಜ್ಯದಲ್ಲಿ ಪರಂಪರಾಗತ ಕರಕುಶಲವಸ್ತುಗಳಿಗೆ ಬೇಡಿಕೆ ಕುಸಿದಿದ್ದು ಕುಶಲಕರ್ಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ನಗರದ ಕದ್ರಿಯ ಎಂ.ಸಿ.ಸಿ. ವಾಣಿಜ್ಯ ಮಳಿಗೆಯಲ್ಲಿ ನಿನ್ನೆ ಮಾರಾಟ ಮಳಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ
View more
Mon, 16 Feb 2009 17:50:00Office Staff
ರಾಜ್ಯದಲ್ಲಿ ಶಾಂತಿ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದ್ದು ರಾಜ್ಯಸರ್ಕಾರದ ನಿಯಮಾವಳಿಗಳ ವಿರುದ್ಧ ಫೆ. 20 ರಂದು ಪ್ರತಿಭಟನೆಯನ್ನು ನಡೆಸಲು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ನಿರ್ಧರಿಸಿದೆ.
View more
Mon, 16 Feb 2009 17:48:00Office Staff
ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಕಾರೊಂದು ದೇವಾಲಯಕ್ಕೆ ನುಗ್ಗಿ, ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರನ್ನು ತೀವ್ರವಾಗಿ ಗಾಯಗೊಂಡ ಘಟನೆ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.
View more
Mon, 16 Feb 2009 17:46:00Office Staff
ದರ್ಶೀಲ್ ಸಫಾರಿಯ ಮನಸ್ಸಿನಲ್ಲುಳಿಯುವ ನಟನೆಯ, ಜನಪ್ರಿಯ ನಟ ಅಮೀರ್ ಖಾನ್ ನಿರ್ದೇಶನದ ಚಿತ್ರ ’ತಾರೇ ಜಮೀನ್ ಪರ್’ ಗುಜರಾತ್ ರಾಜ್ಯದಲ್ಲಿ ಈಗಾಗಲೇ ಪಠ್ಯವಾಗಿದ್ದು, ರಾಜ್ಯದಲ್ಲಿ ಈ ಚಿತ್ರದ ಕನ್ನಡ ಡಬ್ಬಿಂಗ್ ಅವತರಣಿಕೆ ಬರುತ್ತಿದೆ.
View more
Mon, 16 Feb 2009 17:46:00Office Staff
ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬ ಮನಬಂದಂತೆ ಕಾರು ಚಾಲನೆ ಮಾಡಿ, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ನಿನ್ನೆ ಬೆಳಗ್ಗೆ ಇಲ್ಲಿ ಸಂಭವಿಸಿದೆ.
View more
Mon, 16 Feb 2009 17:41:00Office Staff
ಅಕ್ರಮವಾಗಿ ಸಾರಾಯಿ ಮಾರಾಟ ಹಾಗೂ ಸಾಗಾಟದ ಆರೋಪದ ಮೇಲೆ ಇಬ್ಬರನ್ನು ಕುಮಟಾ ಆರಕ್ಷಕರು ಮಾಲು ಸಮೇತ ನಿನ್ನೆ ತಾಲೂಕಿನ ಮಿರ್ಜಾನದ ಕೋಡ್ಕಣಿ ಕ್ರಾಸ್ ಬಳಿ ವಶಕ್ಕೆ ತೆಗೆದುಕೊಂಡಿದ್ದಾರೆ.
View more
Mon, 16 Feb 2009 17:08:00Office Staff
ಯುವಜನತೆಯ ಬುದ್ಧಿಮತ್ತೆಗೆ ಸಾಣೆ ಹಿಡಿಯುವ ಸ್ಪರ್ಧೆಯೊಂದನ್ನು ನಗರದಲ್ಲಿ ಫೆಬ್ರವರಿ 18ರಂದು ಆಯೋಜಿಸಲಾಗಿದೆ. ನಗರದ ಅಂಜುಮಾನ್ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ವಾಣಿಜ್ಯ ವಿಭಾಗ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಪ್ರಥಮ ರಾಷ್ಟ್ರಮಟ್ಟ
View more