Sun, 22 Feb 2009 18:36:00Office Staff
ಲೋಕಸಭೆ ಚುನಾವಣೆಗೆ ಕೆಲವು ತಿಂಗಳುಗಳು ಮಾತ್ರ ಬಾಕಿಯಿರುವಂತೆ ಕಾಂಗ್ರೆಸ್ ಪಾಳಯದಲ್ಲಿ ಚಟುವಟಿಕೆಗಳಲ್ಲೂ ತೀವ್ರತೆ ಕಂಡುಬಂದಿದೆ. ಚುನಾವಣೆಯ ಕಣಕ್ಕಿಳಿಯಲು ಹಲವು ಧುರೀಣರಲ್ಲಿ ಸಂಚಲನೆ ಮೂಡಿದೆ
View more
Sat, 21 Feb 2009 17:27:00Office Staff
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಜೆಟ್ನಲ್ಲಿ ಮೀನುಗಾರರ ಮಹಿಳಾ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ಸಬಲತೆ ತುಂಬಲು 10 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದು ಮೀನುಗಾರರ ವಲಯದಲ್ಲಿ ಭಾರೀ ಸಂತಸ ತಂದಿದೆ.
View more
Sat, 21 Feb 2009 17:19:00Office Staff
ನ್ಯಾಯಾಲಯದ ಮುಂದೆ ಆರೋಪಿಯು ಸುಳ್ಳು ಸಾಕ್ಷಿ ನೀಡಿದ ಬಗ್ಗೆ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಸಿದ್ದಾಪುರ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಧೀಶರಾದ ಗಿರೀಶ್ ಭಟ್ ಅವರು ಆರೋಪಿ ಈಶ್ವರ ಕರಿಯಾ ನಾಯ್ಕಗೆ 250 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ
View more
Sat, 21 Feb 2009 17:17:00Office Staff
ಧಾರವಾಡ ಮತ್ತು ಗುಲ್ಬರ್ಗ ಸಂಚಾರಿ ಫೀಠಗಳಿಗೆ ತಮ್ಮನ್ನು ವರ್ಗಾಯಿಸಿರುವ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ೨೭ ಸಿಬ್ಬಂದಿಗಳನ್ನು ಅಮಾನತುಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.
View more
Sat, 21 Feb 2009 16:58:00Office Staff
ವೇಶ್ಯಾವಾಟಿಕೆ ಆರೋಪದ ಮೇರೆಗೆ ಬಜರಂಗದಳ ಕಾರ್ಯಕರ್ತರು ವಸತಿ ಗೃಹವೊಂದರ ಮೇಲೆ ಏಕಾಏಕಿ ದಾಳಿ ಮಾಡಿದ ಸಂದರ್ಭದಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದೆ.
View more