Sat, 28 Feb 2009 11:25:00Office Staff
ಶವ ಒಯ್ಯುತ್ತಿದ್ದ ಅಂಬುಲೆನ್ಸ ವಾಹನವೊಂದು ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ಮೂವರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇದು ಬೆಳಿಗ್ಗೆ 10.15 ರ ಸುಮಾರಿಗೆ ನಗರದ ನವಾಯತ್ ಕಾಲೋನಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
View more
Sat, 28 Feb 2009 03:08:00Office Staff
ರಾಷ್ಟ್ರಕವಿ ಶಿವರುದ್ರಪ್ಪ ಅಧ್ಯಕ್ಷತೆ ವಹಿಸಲಿದ್ದು ಪ್ರಧಾನ ಕಾರ್ಯದರ್ಶಿ ಸುಧಾಕರ ರಾವ್ ಹಾಗೂ ಸಾಹಿತಿ ಚಂದ್ರಶೇಖರ ಕಂಬಾರ ಮುಖ್ಯ ಅತಿಥಿಗಳಾಗಿರುತ್ತಾರೆ.
View more
Fri, 27 Feb 2009 16:20:00Office Staff
ಅಡಿಕೆಗೆ 9,500 ರೂ ಪ್ರತಿ ಕ್ವಿಂಟಾಲಿಗೆ ಬೆಂಬಲ ಬೆಲೆ - ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲು ಶಿಫಾರಸ್ಸು
View more
Thu, 26 Feb 2009 17:56:00Office Staff
ಮಗುವನ್ನು ಅಕ್ರಮವಾಗಿ ಇಟ್ಟುಕೊಂಡಿದ್ದಲ್ಲದೆ ಅರ್ಜಿದಾರರನ್ನು ಮಧ್ಯಪ್ರದೇಶಕ್ಕೆ ಅಲೆದಾಡಿಸಿದ ವ್ಯಕ್ತಿಯೊಬ್ಬರಿಗೆ ಕೋರ್ಟ್ ದಂಡ ವಿಧಿಸಿದೆ.
View more
Thu, 26 Feb 2009 17:53:00Office Staff
ಎಂ ಜಿ ರಸ್ತೆ, ಇಂದಿರಾನಗರ, ಕೋರಮಂಗಲದ ಕೆಲ ಪ್ರದೇಶ ಸೇರಿದಂತೆ ೧೦ ಪ್ರಮುಖ ರಸ್ತೆಗಳಲ್ಲಿ ಇನ್ನು ಮುಂದೆ ಪಾರ್ಕಿಂಗ್ ಶುಲ್ಕ ಸಂಗ್ರಹಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.
View more
Thu, 26 Feb 2009 17:49:00Office Staff
ಉದರಶೂಲೆಯ ಔಷಧವನ್ನು ಸೇವಿಸಿ ಅಸ್ವಸ್ಥರಾದ ಹದಿನಾರು ಮಂದಿ ವಿದ್ಯಾರ್ಥಿಗಳನ್ನು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ.
View more