Fri, 06 Mar 2009 08:39:00Office Staff
ತನ್ನ ನಿರಾಕರಣೆಯನ್ನು ನಿರ್ಲಕ್ಷಿಸಿ ಪ್ರೀತಿಸಿದವನನ್ನೇ ಮದುವೆಯಾಗಿದ್ದ ಮಗಳು ಒಂಭತ್ತು ತಿಂಗಳ ನಂತರ ಜಾತ್ರೆಗೆಂದು ತವರು ಮನೆಗೆ ಬಂದಾಗ ಅವಳನ್ನು ತಂದೆಯೇ ಇರಿದು ಕೊಂದ ಘಟನೆ ಇಲ್ಲಿಗೆ ಸಮೀಪದ ಗಾಜನೂರಿನಲ್ಲಿ ಸಂಭವಿಸಿದೆ.
View more
Fri, 06 Mar 2009 03:35:00Office Staff
ರಾಷ್ಟ್ರೀಯ ಹೆದ್ದಾರಿ 17ರ ಮೂಲಕ ಗೋವಾದಿಂದ ಮಂಗಳೂರಿಗೆ ಕೊಂಡೊಯ್ಯಲಾಗುತ್ತಿದ್ದ 19.50 ಲಕ್ಷ ರೂ ಮೌಲ್ಯದ ಸ್ಪಿರಿಟ್ ದ್ರವವನ್ನು ಶಿರೂರು ಪೋಲೀಸರು ವಶಪಡಿಸಿಕೊಂಡಿದ್ದಾರೆ.
View more
Thu, 05 Mar 2009 18:00:00Office Staff
ರಾಷ್ಟ್ರೀಯ ಟೆಲಿಕಾಂ ಸಂಸ್ಥೆಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಇದುವರೆಗೆ ಐನೂರು ಕಿ.ಮೀ ವ್ಯಾಪ್ತಿಯ ಒಳಗಣ ಪ್ರದೇಶಗಳಿಗೆ ಎಸ್.ಟಿ.ಡಿ. ಕರೆ ಮಾಡಲು 95 ಅಂಕೆಗಳನ್ನು ಮೊದಲು ಡಯಲ್ ಮಾಡುತ್ತಿದ್ದು ಈಗ ಈ ವ್ಯವಸ್ಥೆಯನ್ನು ಕೊನೆಗಾಣಿಸಲಾಗಿದೆ.
View more
Thu, 05 Mar 2009 17:12:00Office Staff
ಜೀವನದಲ್ಲಿ ಒಂದು ಸಾರಿ ನಿರ್ವಹಿಸಬೇಕಾದ ಇಸ್ಲಾಂ ಮೂಲಭೂತ ಕರ್ತವ್ಯವಾದ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲು ಇಚ್ಛಿಸುವ ಯಾತ್ರಾರ್ಥಿಗಳು ಜಿಲ್ಲಾ ವಕ್ಫ್ ಕಛೇರಿಯಿಂದ ಅರ್ಜಿಯನ್ನು ಮಾರ್ಚ್ 5ರಿಂದ ಪಡೆಯಬಹುದು.
View more
Wed, 04 Mar 2009 15:40:00Office Staff
ನಗರಸಭೆ ಅಧಿಕಾರಕ್ಕೆ ಬಂದು 1 ವರ್ಷ ಪೂರೈಸಿದ ಕಾರಣ ಸ್ಥಾಯಿ ಸಮಿತಿ ಬದಲಾಗಿದ್ದು, ನೂತನ ಸದಸ್ಯರನ್ನು ಕಳೆದ ಸೋಮವಾರವೇ ನೇಮಕ ಮಾಡಲಾಗಿದೆ ಎಂದು ನಗರಸಭೆಯ ಅಧ್ಯಕ್ಷ ಗಣಪತಿ ಉಳ್ವೇಕರ್ ತಿಳಿಸಿದ್ದಾರೆ.
View more