Mon, 16 Feb 2009 02:31:00Office Staff
ಪತ್ನಿಯರಿಗೆ ಅವರ ಗಂಡಂದಿರು ಪೀಡನೆ ನೀಡುವುದು ಹೆಚ್ಚಾಗಿ ಕೇಳಿಬರುವ ವಿಷಯ. ಆದರೆ ಪತ್ನಿಯರಿಂದಲೇ ಪೀಡನೆಗೊಳಗಾಗಿ ಕಡೆಗೆ ಆತ್ಮಹತ್ಯೆಯಲ್ಲಿ ಪರ್ಯಾವಸಾನವಾದ ಪ್ರಕರಣಗಳು ಕಳೆದ ಹನ್ನೊಂದು ವರ್ಷಗಳಲ್ಲಿ 1.56 ಲಕ್ಷ!
View more
Sun, 15 Feb 2009 18:59:00Office Staff
ಬಳ್ಳಾರಿಯಲ್ಲಿ ನಿರ್ಮಿಸಲು ಆಯೋಜಿತವಾಗಿರುವ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಮ್ಮ ನೀರಾವರಿ ಜಮೀನನ್ನು ನೀಡೆವು ಎಂದು ಕಳೆದ ನಲವತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಸಿರವಾರ ಹಾಗೂ ಬಾಗನೂರು ಗ್ರಾಮಗಳ ರೈತರನ್ನು ಚದುರಿಸಲು ಪೋಲೀಸರು ಲಾಠಿ
View more
Sat, 14 Feb 2009 16:25:00Office Staff
ಬೆಳಗಾವಿ ಹಾಗೂ ಹುಬ್ಬಳ್ಳಿಯಿಂದ ಸಂಬಂಧಿಕರ ಮದುವೆಗೆ ಬಂದಿದ್ದ ಈರ್ವರು ಕಾರವಾರ ರವೀಂದ್ರನಾಥ ಟ್ಯಾಗೋರ ಸಮುದ್ರ ತೀರದಲ್ಲಿ ಈಜಲು ಹೋಗಿ ಮರಣ ಹೊಂದಿದ ದುರ್ಘಟನೆ ಫೆಬ್ರವರಿ 11ರ ಸಂಜೆ ನಡೆದಿದೆ.
View more
Sat, 14 Feb 2009 16:23:00Office Staff
ಅಂಕೋಲಾದ ಬೆರಡೆ ಎಂಬಲ್ಲಿ ಅಕ್ರಮವಾಗಿ ಕಲ್ಲುಕ್ವಾರಿ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ.ಕಲ್ಲುಕ್ವಾರಿ ಸ್ಥಳದಿಂದ ಸ್ಪೋಟಕಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
View more
Sat, 14 Feb 2009 16:22:00Office Staff
ದಾಂಡೇಲಿ ಸನಿಹದ ಅಂಬಿಕಾನಗರದಲ್ಲಿ ಮಹಿಳೆಯ ಸರವನ್ನು ಬೈಕ್ ಮೇಲೆ ಬಂದ ಈರ್ವರು ಅಪಹರಣ ಮಾಡಿದ ಘಟನೆ ಗುರುವಾರ ರಾತ್ರಿ ೯ ಗಂಟೆಯ ಸುಮಾರಿಗೆ ಮನೆಯ ಸಮೀಪವೇ ನಡೆದಿದೆ.
View more
Sat, 14 Feb 2009 16:20:00Office Staff
ಸಾಲದ ಹೊರೆಯಿಂದ ನಲುಗಿದ ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ದುರ್ಘಟನೆ ಕುಮಟಾದ ಮೂರೂರು ಹತ್ತಿರ ಕಿನ್ನೀರು ಎಂಬಲ್ಲಿ ಶುಕ್ರವಾರ ನಡೆದಿದೆ.
View more
Sat, 14 Feb 2009 16:13:00Office Staff
ಸಿದ್ದಾಪುರ ಹರ್ಲಮನೆ ಎಂಬಲ್ಲಿ ಐವರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಜಿಲ್ಲೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
View more