Tue, 10 Mar 2009 18:41:00Office Staff
ರೋಟರಿ ಕ್ಲಬ್ ಭಟ್ಕಳ ಹಾಗೂ ಡಯಾಗ್ನೋಮೆಡ್ ಭಟ್ಕಳ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಉಚಿತ ಶ್ರವಣ ತಪಾಸಣಾ ಶಿಬಿರ ಮಾರ್ಚ್ 7 ಮತ್ತು 8 ರಂದು ಸ್ವಿಯಶಯಾಗಿ ನೆರವೇರಿತು.
View more
Tue, 10 Mar 2009 03:13:00Office Staff
ಬಿಡದಿ ಬಳಿ ರೇವ್ ಪಾರ್ಟಿ ನಡೆಸುತ್ತಿದ್ದ ನಲವತ್ತು ವಿದೇಶೀಯರೂ ಸೇರಿದಂತೆ ಬಂಧಿತರಾಗಿದ್ದ ಎಲ್ಲಾ ಜನರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
View more
Tue, 10 Mar 2009 03:13:00Office Staff
ಪತಿಯನ್ನು ಬಿಡಿಸಿಕೊಂಡು ಬರಲು ಪೋಲೀಸ್ ಠಾಣೆಗೆ ಹೋದ ಪತ್ನಿ ಮತ್ತು ಅವರ ಸಹೋದರಿಯ ಮೇಲೆ ಪೋಲೀಸರಿಂದ ಅವಹೇಳನಾಕಾರಿ ಶಬ್ದಪ್ರಹಾರ
View more
Tue, 10 Mar 2009 03:08:00Office Staff
ಅಮೀನುದ್ದೀನ್ ರಸ್ತೆಯಲ್ಲಿ ಮೈದಾನಕ್ಕಾಗಿ ಕಾದಿರಿಸಿದ್ದ ನೆಲದಲ್ಲಿ ಸ್ವಂತ ಬಳಕೆಗೆ ರಸ್ತೆ ನಿರ್ಮಿಸಿದ ಮುನಿಸಿಪಲ್ ಕೌಂಸಿಲ್ ಅಧ್ಯಕ್ಷರು
View more
Tue, 10 Mar 2009 02:50:00Office Staff
ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಗೃಹಣಿ ಮೃತ ಪಟ್ಟ ಘಟಣೆ ಬೇಕೂರು ಕನ್ನಡಿಪಾರೆ ಯಿಂದ ವರದಿಯಾಗಿದೆ.
View more