Fri, 13 Mar 2009 04:23:00Office Staff
ಯುವಕನೋರ್ವ ಪ್ರೀತಿಸಿ ಮಾನಸಿಕ ಹಾಗೂ ದೈಹಿಕ ಸಂಬಂಧವೂ ಹೊಂದಿ ಕೊನೆಗೆ ಮದುವೆಯಾಗುವುದಿಲ್ಲ ಎಂದು ಕೈಕೊಟ್ಟಿದ್ದಾನೆಂದು ಯುವತಿಯೋರ್ವಳು ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾಳೆ.
View more
Fri, 13 Mar 2009 04:23:00Office Staff
ಇಲ್ಲಿನ ಹೆಬಳೆಯ ಜಾಮೀಯಾದಲ್ಲಿ ಬೈಕ್-ಬೈಕ್ ಡಿಕ್ಕಿಯಾಗಿ ಓರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಿನ್ನೆ ಸಂಜೆ ನಡೆದಿದೆ.
View more
Fri, 13 Mar 2009 03:54:00Office Staff
ಕಾಯ್ಕಿಣಿಯ ಬಸ್ತಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡ ಘಟನೆ ನಿನ್ನೆ ಸಂಜೆ ನಡೆದಿದೆ.
View more
Thu, 12 Mar 2009 15:25:00Office Staff
ಶಿರಾಲಿಯ ನೀರಕಂಠದ ಗಜಾನನ ಎಸ್ ಆಚಾರ್ಯರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
View more
Thu, 12 Mar 2009 02:42:00Office Staff
ಕೆಲವೇ ದಿನಗಳ ಹಿಂದಷ್ಟೇ ರಾಜ್ಯದ ಎಲ್ಲಾ ಗ್ರಾಮಗಳಿಗೂ ಇಡಿಯ ದಿನ ವಿದ್ಯುತ್ ನೀಡುವ ಬಗ್ಗೆ ಬಿಜೆಪಿ ಸರ್ಕಾರ ನೀಡಿದ ಭರವಸೆ ಸುಳ್ಳಾಗಿದೆ.
View more