Tue, 17 Mar 2009 21:08:00Office Staff
ಮಂಗಳವಾರ ಜಿಲ್ಲೆಯಲ್ಲಿ ಸಿಡಿಲು ಸಹಿತ ಮಳೆಯಾಗಿದ್ದು ಜಿಲ್ಲೆಗೆ ತಂಪೆರೆದಿದೆ. ಆದರೆ ಎಂ.ಬಾಡಗ ಎಂಬ ಗ್ರಾಮದಲ್ಲಿ ಸಿಡಿಲು ಆರು ಜನರನ್ನು ಬಲಿ ತೆಗೆದುಕೊಂಡಿದೆ.
View more
Tue, 17 Mar 2009 03:06:00Office Staff
ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಆಡಳಿತದಲ್ಲಿರುವ ನಗರದ ಪಂಪ್ ವೆಲ್ ಮಸೀದುತ್ತಕ್ವಾದ ಸಭಾಂಗಣದಲ್ಲಿ ಇತ್ತೀಚೆಗೆ ಈದ್ ಮಿಲಾದ್ ಪ್ರಯುಕ್ತ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
View more