Mon, 13 Apr 2009 17:50:00Office Staff
ನಗರದಲ್ಲಿ ನಿನ್ನೆಯಿಂದ ಪ್ರಕ್ಷುಬ್ದ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಎಪ್ರಿಲ್ 14 ರಾತ್ರಿ 12 ಗಂಟೆಯ ವರೆಗೆ ನಿಷೇದಾಜ್ಞೆ (144)ಜಾರಿಗೊಳಿಸಲಾಗಿದೆ.
View more
Mon, 13 Apr 2009 17:46:00Office Staff
ಭಟ್ಕಳದ ಚೌತನಿ ಹಾಗೂ ಸಾಗರ ರಸ್ತೆಯಲ್ಲಿ ನಿನ್ನೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಒಟ್ಟೂ ಐದು ಪ್ರಕರಣಗಳು ನಗರ ಠಾಣೆಯಲ್ಲಿ ದಾಖಲಾಗಿದೆ.
View more
Mon, 13 Apr 2009 17:36:00Office Staff
ಭಟ್ಕಳದ ಜನರು ಶಾಂತಿ ಕಾಪಾಡಲು ಸಹಕರಿಸಬೇಕು. ಅನಾವಶ್ಯಕವಾಗಿ ಹಬ್ಬಿಸಲಾಗುವ ಯಾವುದೇ ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತ ಹೇಳಿದರು.
View more