Wed, 15 Apr 2009 19:22:00Office Staff
ಇಲ್ಲಿನ ಸರ್ಪನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಾಟಾ ಇಂಡಿಕಾ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಬೆಳಿಗ್ಗೆ 11.30ರ ಸುಮಾರಿಗೆ ನಡೆದಿದೆ.
View more
Wed, 15 Apr 2009 19:17:00Office Staff
ಕುಮಟಾ-ಶಿರಸಿ ಹಾಗೂ ಶಿರಸಿ-ಮುಂಡಗೋಡ ರಸ್ತೆಯಲ್ಲಿ ಖಾಲಿ ಮ್ಯಾಂಗನೀಸ್ ಲಾರಿಗಳು, ಓವರ್ಲೋಡ್ ಲಾರಿಗಳ ಮಿತಿ ಮೀರಿದ ಓಡಾಟದಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ನಿತ್ಯ ಅಪಘಾತ ಆಗುತ್ತಿರುವುದರಿಂದ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
View more
Wed, 15 Apr 2009 19:12:00Office Staff
ಕಾಂಗ್ರೆಸ್ಸಿನಿಂದ ಮೊನ್ನೆಯಷ್ಟೇ ಬಿಜೆಪಿಗೆ ಸೇರ್ಪಡೆಯಾಗಿರುವ ಮಾಜಿ ಸಚಿವ ಆರ್ ಎನ್ ನಾಯ್ಕ ಇಂದು ಭಟ್ಕಳದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾರ್ಗರೆಟ್ ಆಳ್ವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
View more
Wed, 15 Apr 2009 19:12:00Office Staff
ಸಾರಾಯಿ ಕುಡಿದು ಜಗಳಕ್ಕೆ ಬಂದ ತನ್ನ ತಮ್ಮನಿಗೆ ಅಕೇಶಿಯಾ ಗುಟ್ಟದಿಂದ ಹೊಡೆದು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನಿಗೆ ನ್ಯಾಯಂಗ ಬಂಧನ ವಿಧಿಸಲಾಗಿದೆ
View more
Wed, 15 Apr 2009 18:57:00Office Staff
ಇಲ್ಲಿನ ರೈಲ್ವೇ ನಿಲ್ದಾಣದ ಸನಿಹದಲ್ಲಿ ತಹಸೀಲ್ದಾರ ಕೆ ಮಥಾಯಿ ಹಾಗೂ ಅಬಕಾರಿ ಅಧಿಕಾರಿಗಳು ಕಳ್ಳಭಟ್ಟಿ ತುಂಬಿದ ಸಾರಾಯಿ ಬಾಟಲಿಯನ್ನು ವಶಪಡಿಸಿಕೊಂಡಿದ್ದಾರೆ.
View more
Wed, 15 Apr 2009 18:46:00Office Staff
ಚುನಾವಣಾ ಪ್ರಚಾರದ ಕೊನೆಯ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಚಾರವನ್ನು ಭಟ್ಕಳ ಹಾಗೂ ಹೊನ್ನಾವರ ತಾಲ್ಲೂಕುಗಳಲ್ಲಿ ಬಿರುಸಾಗಿಸಿದೆ. ಹಿಂದಿನ ದಿನಗಳಲ್ಲಿ ನಗರದಲ್ಲಿ ಜಾರಿಯಾಗಿದ್ದ ಸೆಕ್ಷನ್ 144 ರ ಕಾರಣದಿಂದ ಯಾವುದೇ ಪ್ರಚಾರ ಸಭೆಯನ್ನು ಸ
View more