Fri, 10 Apr 2009 02:21:00Office Staff
ಗುರುವಾರ ಸಂಜೆ ಮಂಗಳೂರಿನಲ್ಲಿ ಕೊಲೆಗೀಡಾದ ಭಟ್ಕಳದ ನೌಷಾದ್ ಕಾಶೀಮ್ ಜಿ ಅಂತ್ಯಸಂಸ್ಕಾರವನ್ನು ಶುಕ್ರವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಇಂದಿಲ್ಲಿ ಸಾವಿರಾರು ಜನರ ಸಮ್ಮಖದಲ್ಲಿ ನೆರವೇರಿಸಲಾಯಿತು.
View more
Thu, 09 Apr 2009 15:34:00Office Staff
ತನ್ನ ಮದುವೆ ಆಮಂತ್ರಣವನ್ನು ಸಂಬಂಧಿಕರ ಮನೆಗೆ ಕೊಡಲು ಹೋದ ಯುವಕ ಬೈಕ್ನಿಂದ ಉರುಳಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಳೆದ ಮಧ್ಯರಾತ್ರಿ ಎಮ್ಮೆಹಟ್ಟಿ ಎಂಬಲ್ಲಿ ಸಂಭವಿಸಿದೆ.
View more
Thu, 09 Apr 2009 15:24:00Office Staff
ಜಿಲ್ಲೆಯ ಜನರು ಬದಲಾವಣೆ ಬಯಸುತ್ತಿದ್ದು, ಈ ಸಲ ಕಾಂಗ್ರೆಸ್ ಅಭ್ಯರ್ಥಿ ಮಾರ್ಗರೆಟ್ ಆಳ್ವ ಜಯಭೇರಿ ಬಾರಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ಹಾಗೂ ಜಿಲ್ಲೆಯ ಪಕ್ಷದ ಚುನಾವಣಾ ಉಸ್ತುವಾರಿ ಮಲ್ಲಾಜಮ್ಮ ಹೇಳಿದರು.
View more