Sat, 11 Jul 2009 15:54:00Office Staff
ಇಲ್ಲಿನ ಹನುಮಾನ ನಗರದ ಶನಿಯಾರ ನಾರಾಯಣ ನಾಯ್ಕ ಎಂಬುವವರು ಕಾಣೆಯಾದ ತನ್ನ ಸಹೋದರಿ ರೂಪಾಳನ್ನು(22) ಹುಡುಕಿಕೊಡುವಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
View more
Sat, 11 Jul 2009 15:50:00Office Staff
ನಗರದ ಕೊರಗರಕೇರಿ ಕಿರಿಯ ಪ್ರಾಥಮಿಕ ಶಾಲೆಯ ಸನಿಹದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ತನ್ನ ಜಾಗ ವಿಸ್ತರಿಸುವ ತರಾತುರಿಯಲ್ಲಿ ಶಾಲಾ ಕಂಪೌಂಡ್ ತನಕವೂ ಮಣ್ಣು ತೆಗೆದಿದ್ದರಿಂದ ಕಂಪೌಂಡ್ ಗೋಡೆ ಕುಸಿದಿದ್ದು,ಶಾಲೆ, ಶೌಚಾಲಯ ಅಪಾಯದ ಅಂಚಿನಲ್ಲಿದೆ.
View more
Sat, 11 Jul 2009 15:43:00Office Staff
ಸರಕಾರಿ ಇಲಾಖೆಗಳಲ್ಲಿ ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಖಾಯಂಗೊಳಿಸಲು ಸರಕಾರದ ಮೇಲೆ ಒತ್ತಡ ತರುವಂತೆ ಆಗ್ರಹಿಸಿ ಇಲ್ಲಿನ ಸರಕಾರಿ ದಿನಗೂಲಿ ನೌಕರರ ಸಂಘದ ವತಿಯಿಂದ ಶಾಸಕ ಜೆ ಡಿ ನಾಯ್ಕರಿಗೆ ಮನವಿ ಸಲ್ಲಿಸಲಾಯಿತು.
View more
Sat, 11 Jul 2009 15:04:00Office Staff
ಇಲ್ಲಿನ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಶಾಸಕ ಜೆ ಡಿ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆ ಡಿ ಪಿ ಸಭೆಯಲ್ಲಿ ತಾಲೂಕಿನ ಹಲವು ಸಮಸ್ಯೆಗಳ ಬಗ್ಗೆ ವಿಸ್ತ್ರತ ಚರ್ಚೆ ನಡೆಯಿತು.
View more
Sat, 11 Jul 2009 14:41:00Office Staff
ಡಿಪ್ಲಮೊ ಕಾಲೇಜುಗಳಲ್ಲಿ ಕ್ಯಾರಿ ವವರ್ ಪದ್ದತಿಯನ್ನು ಮುಂದುವರಿಸುವಂತೆ ಆಗ್ರಹಿಸಿ ಇಲ್ಲಿನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಮುರ್ಡೇಶ್ವರ ಉಪತಹಶೀಲ್ದಾರ ಮೂಲಕ ರಾಜ್ಯದ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
View more