Mon, 13 Jul 2009 15:57:00Office Staff
ಮಾರಿಕಾಂಬಾ ಜಾತ್ರೆಯ ಕುರಿತು ಪೂರ್ವಭಾವಿಯಾಗಿ ಚರ್ಚಿಸಲು ನಿನ್ನೆ ಸಂಜೆ ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಸಹಾಯಕ ಕಮೀಷನರ ನವೀನಕುಮಾರ ಅಧ್ಯಕ್ಷತೆಯಲ್ಲಿ ಶಾಂತಿ ಪಾಲನಾ ಸಭೆ ನಡೆಯಿತು.
View more
Mon, 13 Jul 2009 15:44:00Office Staff
ಕಳೆದ ಎರಡು ಮೂರು ದಿನಗಳಿಂದ ಕಣ್ಮರೆಯಾಗಿದ್ದ ಮಲ್ಪೆ ಬಂದರು ಪ್ರದೇಶದ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ರವಿವಾರ ರಾತ್ರಿ ಭಟ್ಕಳ ಹೊನ್ನೆಗದ್ದೆ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
View more
Mon, 13 Jul 2009 15:36:00Office Staff
ಮಳೆಗಾಲದಲ್ಲಿ ಕೃತಕ ನೆರೆ ಸೃಷ್ಟಿಸಿ ಮುರುಡೇಶ್ವರವನ್ನು ನೀರಿನಲ್ಲಿ ಮುಳುಗಿಸುತ್ತಿರುವ ಅಸಮರ್ಪಕ ಕಾರಿ ಹಳ್ಳದ ದುರಸ್ತಿಗೆ ಒತ್ತಾಯಿಸಿ ನೂರಾರು ರೈತರು ರವಿವಾರ ಬೆಳಿಗ್ಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
View more
Mon, 13 Jul 2009 15:35:00Office Staff
ಕಾರವಾರ-ಗೋವಾ ಗಡಿಭಾಗದ ಮಾಜಾಳಿ ಚೆಕ್ಪೋಸ್ಟ ಬಳಿ ಅಬ್ಕಾರಿ ದಾಳಿ ಇಂದು ಮಧ್ಯಾಹ್ನ ನಡೆದಿದ್ದು, ೧೫ ಲಕ್ಷ ರೂ.ಗಳ ಕಂಟೇನರ್ ವಾಹನ ಮತ್ತು ೭ ಲಕ್ಷ ರೂ.ಬೆಲೆಯ ಗೋವಾ ಮದ್ಯ ವಶವಾಗಿದೆ.
View more