Thu, 16 Jul 2009 02:33:00Office Staff
ಕಾರವಾರ, ಅಂಕೋಲಾ,ಜೊಯಿಡಾ ತಾಲೂಕಿನ ಪಿಡಬ್ಲುಡಿ,ಅರಣ್ಯ,ತೋಟಗಾರಿಕೆ, ಕೃಷಿ,ರೇಷ್ಮೆ ಇಲಾಖೆಯ ದಿನಗೂಲಿ ನೌಕರರು ಕಾರವಾರದಲ್ಲಿಂದು ಜಿಲ್ಲಾಧಿಕಾರಿ ಕಚೇರಿಯ ಬಳಿ ಅನಿಲ್,ಉದಯ್ ನಾಯ್ಕ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.
View more
Thu, 16 Jul 2009 02:32:00Office Staff
ಕುಮಟಾ ತಾಲೂಕಿನ ಅಳಕೋಡ ಗ್ರಾಮದ ಬಳಿ ಚಂಡಿಕಾ ಹೊಳೆಗೆ ಬಿದ್ದಿದ್ದ ಬೊಲೇರೋ ವಾಹನದಿಂದ ಕಾಣೆಯಾಗಿದ್ದ ಶಿರಸಿ ಹುಲೇಕಲ್ ಗ್ರಾಮದ ಅಜೀಂ(18) ಎಂಬ ಯುವಕನ ಶವ ನಿನ್ನೆ ಪತ್ತೆಯಾಗಿದೆ.
View more