ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ವಿಶೇಷ ಪುಟ / ಐಕಾನ್ ಪ್ರಶಸ್ತಿ ಪಡೆದ ಭಟ್ಕಳ ಪುರಸಭೆಗೆ ಸನ್ ಶೈನ್ ಸ್ಪೋರ್ಟ್ಸ್ ಎಮರಾತ್ ಸಂಘಟನೆಯ ಅಭಿನಂದನೆ

ಐಕಾನ್ ಪ್ರಶಸ್ತಿ ಪಡೆದ ಭಟ್ಕಳ ಪುರಸಭೆಗೆ ಸನ್ ಶೈನ್ ಸ್ಪೋರ್ಟ್ಸ್ ಎಮರಾತ್ ಸಂಘಟನೆಯ ಅಭಿನಂದನೆ

Thu, 19 Nov 2009 02:52:00  Office Staff   S.O. News Service
ಘನತ್ಯಾಜ್ಯ ವಸ್ತು ವಿಲೇವಾರಿ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಮಟ್ಟದ ಐಕಾನ್ ಪ್ರಶಸ್ತಿಯನ್ನು ಪಡೆದ ಭಟ್ಕಳ ಪುರಸಭೆಯ ಸಕಲ ಸದಸ್ಯರಿಗೆ ಅಭಿನಂದನೆಗಳು.  ಪುರಸಭೆಯ ಕಾರ್ಯಗಳು ಇನ್ನಷ್ಟು ಜನಹಿತಕರ ರೀತಿಯಲ್ಲಿ ಮುಂದುವರೆಯಲಿ, ಜನತೆಗೆ ಇನ್ನಷ್ಟು ಉತ್ತಮ ಪರಿಸರ ಸಿಗುವಂತಾಗಲಿ ಎಂದು ಹಾರೈಸುವ ಸನ್ ಶೈನ್ ಸ್ಪೋರ್ಟ್ಸ್ ಎಮರಾತ್ ಸಂಘಟನೆ, ದುಬೈ, ಯು.ಎ.ಇ.

Share: