ಭಟ್ಕಳ, ನವೆಂಬರ್ 10: ರೋಟರಿ ಕ್ಲಬ್ ಭಟ್ಕಳ ನವೆಂಬ 8 ರಂದು ನಗರದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಕಾರವಾರ - ಎ ರೆವೆನ್ಯೂ ಜಿಲ್ಲಾ ಕ್ರೀಡಾಕೂಟ ಹಾಗೂ ಫೆಲೋಶಿಪ್ ಭೇಟಿಯನ್ನು ಏರ್ಪಡಿಸಿತ್ತು.
ರೋಟರಿ ಸಂಸ್ಥೆಯ ಉಪ ಗವರ್ನರ್ ರೋ. ಸುಭಾಷ್ ಕ್ರೀಡಾಕೂಟದಲ್ಲಿ ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ಕ್ರಿಕೆಟ್, ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕ್ಯಾರಂ ಹಾಗೂ ಚದುರಂಗ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಭಟ್ಕಳದಿಂದ ಹದಿನೈದು, ಕುಮಟಾದಿಂದ ಹದಿಮೂರು, ಅಂಕೋಲಾದಿಂದ ಇಬ್ಬರು ಹಾಗೂ ಗೋಕರ್ಣದಿಂದ ಇಬ್ಬರು ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದರು.


ಕ್ರೀಡಾಕೂಟದ ವಿಜೇತರ ವಿವರಗಳು ಈ ಕೆಳಗಿನಂತಿವೆ:
1. Cricket - Won by the Rotary Club Kumta
2. Shuttle Badminton - Single and double won by the Rotary Club of Bhatkal
3. Table Tennis - Single won by the Rotary Club of Kumta
-Doubles won by the Rotary Club of Bhatkal
4. Carrom - Singles won by the Rotary Club of Bhatkal
-Doubles won by the Rotary Club of Kumta
5. Chess -Won by the Rotary Club of Kumta