Mon, 30 Mar 2009 18:47:00Office Staff
ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಸ್ಪರ್ಧಿಸಲಿರುವ ವಿಧಾನಪರಿಷತ್ ಮಾಜಿ ಸದಸ್ಯ ವಿ.ಡಿ.ಹೆಗಡೆ ಅವರು ಎ.3 ರಂದು ತಮ್ಮ
ನಾಮಪತ್ರವನ್ನು ಸಲ್ಲಿಸಲಿದ್ದಾರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
View more
Mon, 30 Mar 2009 18:39:00Office Staff
ಪಕ್ಕದ ಶಿರೂರು ಕಡೆಯಿಂದ ಭಟ್ಕಳದೆಡೆಗೆ ಅನಧಿಕೃತವಾಗಿ ಡಾಂಬರನ್ನು ಸಾಗಿಸುತ್ತಿದ್ದ ಆರೋಪಿಯನ್ನು ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಸರ್ಪನಕಟ್ಟೆಯ ಬಳಿ ರವಿವಾರ ಬೆಳಿಗ್ಗೆ ಬಂಧಿಸಿದ್ದಾರೆ.
View more
Mon, 30 Mar 2009 18:23:00Office Staff
ಇಲ್ಲಿನ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರನ್ನು ಎಸ್.ಎಸ್.ಎಲ್.ಸಿ ಪರೀಕ್ಷ ಮೇಲ್ವಿಚಾರಣೆ ಕಾರ್ಯಕ್ಕೆ ನೇಮಿಸದೆ ಭಟ್ಕಳ ಕ್ಷೇತ್ರಶಿಕ್ಷಣಾಧಿಕಾರಿಗಳು ತಾರತಮ್ಯವನ್ನು ಮಾಡುತ್ತಿದ್ದಾರೆ ಎಂದು ಅನುದಾನ ರಹಿತ ಖಾಸಗಿ ಶಾಲಶಿಕ್ಷಕರು ಆರೋಪಿಸಿದ್ದಾರೆ
View more
Mon, 30 Mar 2009 18:17:00Office Staff
ದಿನಾಂಕ1-4-2009ರ ಬೆಳಿಗ್ಗೆ 10ಗಂಟೆಗೆ ಭಟ್ಕಳದ ಹೊಟೆಲ್ ಸತ್ಕಾರ ಸಭಾಂಗಣದಲ್ಲಿ ಭಟ್ಕಳ ತಾಲೂಕು ಜನತಾ ದಳ(ಜ್ಯಾ) ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿದೆ.
View more
Mon, 30 Mar 2009 12:36:00Office Staff
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸರಕಾರಿ ಶಾಲೆಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳು ಬಹಳ ಬೇಗನೆ ತಲುಪಿದ್ದಕ್ಕೆ ಪಾಲಕರು ಆಶ್ಚರ್ಯ ವ್ಯಕ್ತಪಡಿಸಿದ್ದರೂ ಸಂತೋಷಗೊಂಡಿದ್ದಾರೆ....
View more