Tue, 31 Mar 2009 18:14:00Office Staff
ಮದುವೆ ನಿಶ್ಚಿತವಾಗಿದ್ದ ಯುವತಿಯೊಬ್ಬಳು ಎರಡು ದಿನದ ಹಿಂದೆ ನಾಪತ್ತೆಯಾಗಿದ್ದು, ಇದೀಗ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
View more
Tue, 31 Mar 2009 18:12:00Office Staff
ಪಟ್ಟಣದ ಬಾಂದೇಗದ್ದೆ ಬಳಿ ಮಟಕಾ ಅವ್ಯವಹಾರದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
View more
Tue, 31 Mar 2009 18:07:00Office Staff
ಟ್ರಕ್ಕಿನಿಂದ ವ್ಯಕ್ತಿಯೋರ್ವ ಇಳಿಯುತ್ತಿದ್ದ ಸಂದರ್ಭದಲ್ಲಿ ಇನ್ನೊಂದು ಟ್ರಕ್ ಡಿಕ್ಕಿ ಹೊಡೆದಾಗ ಬಿದ್ದು ಗಾಯಗೊಂಡ ಆ ವ್ಯಕ್ತಿ ಆಸ್ಪತ್ರೆಯಲ್ಲಿ ಅಸು ನೀಗಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
View more
Tue, 31 Mar 2009 03:06:00Office Staff
ವಿಶೇಷ ಅಗತ್ಯವುಳ್ಳ ಮಕ್ಕಳು ಸಹ ಶಾಲಾ ವಯಸ್ಸಿನಲ್ಲಿ ಸಮನ್ವಯ ಶಿಕ್ಷಣ ಪಡೆಯುತ್ತಿರುವುದು ಸರ್ವ ಶಿಕ್ಷಣ ಅಭಿಯಾನದ ಉತ್ತಮ ಅಂಶವಾಗಿದೆ.
View more