Thu, 13 Aug 2009 16:18:00Office Staff
ವಿಶ್ವ ವ್ಯಾಪಿಯಾಗಿ ಹರಡುತ್ತಿರುವ ಎಚ್೧ಎನ್೧ ತಡೆಗೆ ಬಿಗು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಭಾರ ತಹಸೀಲ್ದಾರ ಟಿ.ಎನ್.ಕೃಷ್ಣ ಮೂರ್ತಿ ನೇತೃತ್ವದಲ್ಲಿ ತಾಲೂಕು ಆಡಳಿತದ ವತಿಯಿಂದ ಗುರುವಾರ ಸಂಜೆ ಮುಂಜಾಗ್ರತಾ ಸಭೆ ನಡೆಸಲಾಯಿತು.
View more
Thu, 13 Aug 2009 16:16:00Office Staff
2008ರ ಬಸ್ತಿ ಕಾಯ್ಕಿಣಿಯಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
View more
Tue, 11 Aug 2009 16:59:00Office Staff
ಹಣಕೋಣ ಸ್ಥಾವರ ನಿರ್ಮಾಣ ವಿವಾದದ ಸಂಬಂಧ ನಾಳೆ ಹಣಕೋಣ ಸ್ಥಾವರ ವಿರೋಧಿ ಹೋರಾಟ ಸಮಿತಿಯಿಂದ ನಗರದಲ್ಲಿ ಬುಧುವಾರ ಬೆಳಿಗ್ಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
View more