Tue, 18 Aug 2009 02:54:00Office Staff
ಮುರುಡೇಶ್ವರ ಪ್ರವಾಸ ಮುಗಿಸಿ ಜೋಗಕ್ಕೆ ಹೊರಟ ಟಾಟಾ ಸುಮೊ ವಾಹನವೊಂದು ರಸ್ತೆ ಪಕ್ಕದ ಧರೆಗೆ ಗುದ್ದಿಕೊಂಡ ಘಟನೆ ಹೊನ್ನಾವರ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ ಖರ್ವಾ ಕಡಗೇರಿ ಬಳಿ ಸಂಭವಿಸಿದೆ.
View more
Tue, 18 Aug 2009 02:51:00Office Staff
ಕೇಂದ್ರದ ಯುಪಿಎ ಸರಕಾರ ಏಶಿಯನ್ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿರುವುದನ್ನು ಖಂಡಿಸಿ ಬಿಜೆಪಿ ಸೋಮವಾರ ಅಂಕೋಲಾದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿತು.
View more
Mon, 17 Aug 2009 03:25:00Office Staff
ಕಾಂಗ್ರೆಸ್ ಯುಪಿಎ ಸರಕಾರವು ಏಶಿಯನ್ ಒಪ್ಪಂದಕ್ಕೆ ಸಹಿ ಹಾಕಿದರೆ ಭಾರತ ದೇಶದ ಹಿತಕ್ಕೆ ಮಾರಕವಾಗಲಿದೆ. ಇದನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿ ಸಂಸದ ಅನಂತ ಹೆಗಡೆ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.
View more
Sun, 16 Aug 2009 18:24:00Office Staff
ಭಟ್ಕಳ ಸಾಹಿತ್ಯಿಕ, ಸಾಂಸ್ಕೃತಿಕ ಜಗಲಿ ‘ಹಣತೆ’ಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಬೈಲೂರಿನ ದತ್ತ ವೈದ್ಯರ ಮನೆಯಲ್ಲಿ ಕೊಪ್ಪದ ಮಕ್ಕಿ ಭಾಗವತರೆಂದೇ ಖ್ಯಾತರಾಗಿರುವ ಈರಪ್ಪ ಜೆ. ಮೊಗೇರರಿಗೆ ಶನಿವಾರ ಸಂಜೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ
View more
Sun, 16 Aug 2009 18:22:00Office Staff
ಶನಿವಾರ ನಸುಕಿನ ವೇಳೆ ಬಸ್ ನಿಲ್ದಾಣ ಪಕ್ಕದ ಪುಸ್ತಕ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ನಷ್ಟಕ್ಕೆ ಕಾರಣವಾದ ಘಟನೆ ನಡೆದಿದೆ.
View more
Sun, 16 Aug 2009 18:22:00Office Staff
ತಾಲೂಕಿನ ವೆಂಕಟಾಪುರ ಜಾಗಟೇ ಬೈಲ್ ಭಾಗದಲ್ಲಿ ಖಾಸಗಿ ವ್ಯಕ್ತಿಗಳಿಂದ ನಡೆಯುತ್ತಿರುವ ಅರಣ್ಯ ಭೂಮಿ ಅತಿಕ್ರಮಣವನ್ನು ತೆರವುಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಚಾಲನೆ ನೀಡಿದ್ದಾರೆ.
View more