ಬೆಂಗಳೂರು, ಜ.25: ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ೧೮ ಮಂದಿಗೆ ವಿಶಿಷ್ಟ ಹಾಗೂ ಪ್ರಶಂಸಾರ್ಹ ಸೇವೆಗಾಗಿ ಪ್ರಸ್ತುತ ಸಾಲೀನ ಗಣರಾಜ್ಯೋತ್ಸದ ಅಂಗವಾಗಿ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗಿದೆ.
ವಿಶಿಷ್ಟ ಸೇವೆ: ಎಚ್.ಎನ್.ಎಸ್.ರಾವ್ ಐಜಿಪಿ, ಪೂರ್ವ ವಲಯ, ದಾವಣಗೆರೆ., ಎಂ.ಆರ್.ಪೂಜಾರ್ ಹೆಚ್ಚುವರಿ ಪೊಲೀಸ್ ಆಯುಕ್ತ, ಕಾನೂನು ಸುವ್ಯವಸ್ಥೆ, ಬೆಂಗಳೂರು., ಎಸ್.ಎ.ಖಾದರ್ ಡಿವೈಎಸ್‌ಪಿ., ಎಫ್‌ಪಿಬಿಡಬ್ಲುಆರ್, ಮಂಗಳೂರು.
ಪ್ರಶಂಸಾರ್ಹ ಸೇವೆ: ಪ್ರಣಬ್ ಮೊಹಂತಿ ಡಿಐಜಿ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು., ಅಲೋಕ್‌ಕುಮಾರ್ ಜಂಟಿ ಆಯುಕ್ತರು(ಅಪರಾಧ ವಿಭಾಗ)ಬೆಂಗಳೂರು., ಆರ್.ಎಸ್.ಹರಿಹರ್ ಡಿಐಜಿಪಿ ರೈಲ್ವೆ, ಬೆಂಗಳೂರು., ಬಿ.ವೈ.ಮಾಲಗತ್ತಿ ಡಿಸಿಪಿ, ಈಶಾನ್ಯ ವಿಭಾಗ, ಬೆಂಗಳೂರು.
ಬಿ.ಎನ್.ನೀಲಾಗರ್ ಕೆಎಲ್‌ಎ, ಗುಲ್ಬರ್ಗಾ., ಆರ್.ಬಿ.ಮೋಹನ್ ರೆಡ್ಡಿ ಎಐಜಿಪಿ, ಪ್ರಧಾನ ಕಚೇರಿ, ಬೆಂಗಳೂರು., ಪಿ.ಸಿ.ಹಿರೇಮಠ್ ಹಿರಿಯ ಅಧಿಕಾರಿ, ಕೆಎಸ್‌ಆರ್‌ಪಿ(೯ನೆ ತುಕಡಿ), ಬೆಂಗಳೂರು., ಸಿ.ಪಿ.ಜನವಾದ್ ಡಿವೈಎಸ್‌ಪಿ, ಚಿಕ್ಕೋಡಿ ಉಪ ವಿಭಾಗ, ಬೆಳಗಾಂ., ಎಸ್.ಪಿ.ಬಾಲಾಜಿ ಸಿಂಗ್ ಡಿವೈಎಸ್‌ಪಿ, ಸಿಐಡಿ, ಬೆಂಗಳೂರು.
ಎ.ರಘುರ್ ಎಸಿಪಿ, ನಿಯಂತ್ರಣ ಕೊಠಡಿ, ಬೆಂಗಳೂರು., ಎಂ.ಜಿ.ನಾಗಲಿಂಗಯ್ಯ ಸಹಾಯಕ ಅಧಿಕಾರಿ, ಕೆಎಸ್‌ಆರ್‌ಪಿ(೩ನೆ ತುಕಡಿ), ಬೆಂಗಳೂರು., ಬಿ.ಜೆ.ಸಿರೂರು ಮಠ್, ಪೊಲೀಸ್ ಇನ್ಸ್‌ಪೆಕ್ಟರ್, ಎಫ್‌ಪಿಬಿ, ಗುಲ್ಬರ್ಗಾ., ಅನಂತಯ್ಯ ಪೊಲೀಸ್ ಇನ್ಸ್‌ಪೆಕ್ಟರ್, ಸಿಐಡಿ, ಅರಣ್ಯ ವಿಭಾಗ, ಬೆಂಗಳೂರು., ಟಿ.ದ್ಯಾವೇಗೌಡ ಎಆರ್‌ಎಸ್‌ಐ, ಗುಪ್ತಚರ, ಬೆಂಗಳೂರು., ಎಂ.ಪುಟ್ಟಸ್ವಾಮಿ ಆರ್‌ಎಸ್‌ಐ, ಕೆಎಸ್‌ಆರ್‌ಪಿ(೫ನೆ ತುಕಡಿ), ಮೈಸೂರು