ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಅಂಜುಮಾನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರೋಟರಿ ಕಾರವಾರ ’ಎ’ - ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಫೆಲೋಶಿಪ್ ಭೇಟಿ

ಭಟ್ಕಳ: ಅಂಜುಮಾನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರೋಟರಿ ಕಾರವಾರ ’ಎ’ - ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಫೆಲೋಶಿಪ್ ಭೇಟಿ

Tue, 10 Nov 2009 03:19:00  Office Staff   S.O. News Service
ಭಟ್ಕಳ, ನವೆಂಬರ್ 10: ರೋಟರಿ ಕ್ಲಬ್ ಭಟ್ಕಳ ನವೆಂಬ 8 ರಂದು ನಗರದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಕಾರವಾರ - ಎ ರೆವೆನ್ಯೂ ಜಿಲ್ಲಾ ಕ್ರೀಡಾಕೂಟ ಹಾಗೂ ಫೆಲೋಶಿಪ್ ಭೇಟಿಯನ್ನು ಏರ್ಪಡಿಸಿತ್ತು.

ರೋಟರಿ ಸಂಸ್ಥೆಯ ಉಪ ಗವರ್ನರ್ ರೋ. ಸುಭಾಷ್ ಕ್ರೀಡಾಕೂಟದಲ್ಲಿ ಉಪಸ್ಥಿತರಿದ್ದರು. 
10_rotary_1.jpg

ಕ್ರೀಡಾಕೂಟದಲ್ಲಿ ಕ್ರಿಕೆಟ್, ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕ್ಯಾರಂ ಹಾಗೂ ಚದುರಂಗ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. 

ಭಟ್ಕಳದಿಂದ ಹದಿನೈದು, ಕುಮಟಾದಿಂದ ಹದಿಮೂರು, ಅಂಕೋಲಾದಿಂದ ಇಬ್ಬರು ಹಾಗೂ ಗೋಕರ್ಣದಿಂದ ಇಬ್ಬರು ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದರು.

10_rotary_3.jpg
10_rotary_4.jpg 
ಕ್ರೀಡಾಕೂಟದ ವಿಜೇತರ ವಿವರಗಳು ಈ ಕೆಳಗಿನಂತಿವೆ:



1.      Cricket                                   - Won by the Rotary Club Kumta 

2.      Shuttle Badminton                  - Single and double won by the Rotary Club of Bhatkal 

3.      Table Tennis                            - Single won by the Rotary Club of Kumta 

-Doubles won by the Rotary Club of Bhatkal 

4.      Carrom                                    - Singles won by the Rotary Club of Bhatkal 

-Doubles won by the Rotary Club of Kumta

5.      Chess                                       -Won by the Rotary Club of Kumta  






Share: