ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಹೊನ್ನಾವರ: ಎರೆಡು ದಿನಗಳ ಇಸ್ಲಾಮಿಕ್ ಮಹಾಸಮಾವೇಶ - ಭಾಗವಹಿಸಿದ ಜನಸಾಗರ

ಹೊನ್ನಾವರ: ಎರೆಡು ದಿನಗಳ ಇಸ್ಲಾಮಿಕ್ ಮಹಾಸಮಾವೇಶ - ಭಾಗವಹಿಸಿದ ಜನಸಾಗರ

Tue, 23 Feb 2010 17:37:00  Office Staff   S.O. News Service

ಹೊನ್ನಾವರ, ಫೆಬ್ರವರಿ ೨೩: ಹೊನ್ನಾವರ ತಾಲೂಕಿನ ಚಂದಾವರದಲ್ಲಿ ಜರುಗಿದ ಎರಡೂ ದಿನಗಳ ತಬ್ಲಿಗ್ ಜಮಾತ್ ಇಜ್ತಿಮಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.

 

23-bkl2.jpg 

 

ಇಜ್ತೆಮಾದ ಕೊನೆಯ ದಿನದ ಸಮಾರೋಪ ಸಮಾರಂಭದಲ್ಲಿ ಮೌಲಾನ ಖಾಸಿಮ್ ಸಹಾಬ್ ಖುರೇಶಿ ನೆರೆದ ಜನಸ್ಥೋಮವನ್ನು ಉದ್ದೇಶಿಸಿ ಮಾತನಾಡಿದರು.

 


 


Share: