ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಧಾರವಾಡ ಗಣತಿ ಸಹಾಯವಾಣಿ ಕೇಂದ್ರಗಳ ಆರಂಭ

ಧಾರವಾಡ ಗಣತಿ ಸಹಾಯವಾಣಿ ಕೇಂದ್ರಗಳ ಆರಂಭ

Thu, 29 Apr 2010 14:07:00  Office Staff   S.O. News Service

ಧಾರವಾಡ,ಏ,೨೮: ಮೊದಲನೇ ಹಂತದ ಮನೆ ಪಟ್ಟಿ, ಮನೆ ಗಣತಿ ಹಾಗೂ ರಾಷ್ಟ್ರೀ ಜನಸಂಖ್ಯಾ ನಿರ್ವಹಣೆ ಕುರಿತು ಗಣತಿ ಕಾರ್ಯಾಚರಣೆ ಏಪ್ರಿಲ್ ೧೫ ರಂದು ಪ್ರಾರಂಭಿಸಲಾಗಿದೆ.  ಈ ಕುರಿತು ಸಾರ್ವಜನಿಕರಿಂದ ಬರುವ ದೂರು ಸ್ವೀಕರಿಸಲು ಜಿಲ್ಲಾ ಮಟ್ಟದಲ್ಲಿ ಹಾಗೂ ಚಾರ್ಜ್ ಮಟ್ಟದಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ ಈ ರೀತಿ ಇವೆ.
ಜಿಲ್ಲಾಧಿಕಾರಿಗಳ ಕಾರ್ಯಾಲಯ-೦೮೩೬-೨೪೪೫೬೫೦, ಧಾರವಾಡ ತಹಶೀಲ್ದಾರ ಕಚೇರಿ-೦೮೩೬-೨೨೩೩೮೨೨, ಹುಬ್ಬಳ್ಳಿ ತಹಶೀಲ್ದರ ಕಚೇರಿ-೦೮೩೬-೨೩೫೭೯೫೦, ನವಲಗುಂದ ತಹಶೀಲ್ದಾರ ಕಚೇರಿ-೦೮೩೮೦-೨೨೯೨೪೦, ಕುಂದಗೋಳ ತಹಶೀಲ್ದರ ಕಚೇರಿ-೦೮೩೦೪-೨೧೪೩೪೪, ಕಲಘಟಗಿ ತಹಶೀಲ್ದರ ಕಚೇರಿ -೦೮೩೭೦-೨೮೪೫೩೫, ಅಣ್ಣಿಗೇರಿ ಪುರಸಭೆ-೦೮೩೮೦-೨೨೨೩೩೯, ಅಳ್ನಾವರ ಪಟ್ಟಣ ಪಂಚಾಯತ ಕಚೇರಿ-೦೮೩೬-೨೩೮೫೯೧೮, ಕಲಘಟಗಿ ಪಟ್ಟಣ ಪಂಚಾಯತ ಕಚೇರಿ-೦೮೩೭೦-೨೮೪೫೪೨, ಕುಂದಗೋಳ ಪಟ್ಟಣ ಪಂಚಾಯತ ಕಚೇರಿ-೦೮೩೦೪-೨೦೨೨೨೨ ಹಾಗೂ ನವಲಗುಂದ ಪುರಸಭೆ-೦೮೩೮೦-೨೨೯೨೩೯. ಗಣತಿಗೆ ಸಂಬಂಧಿಸಿದ ದೂರುಗಳಿಗೆ ಸಾರ್ವಜನಿಕರು ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share: