ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಮಂಜೇಶ್ವರ :ತೆಂಗಿನ ಮರ ಮೈಮೇಲೆ ಬಿದ್ದು ವೃದ್ದರ ಸಾವು

ಮಂಜೇಶ್ವರ :ತೆಂಗಿನ ಮರ ಮೈಮೇಲೆ ಬಿದ್ದು ವೃದ್ದರ ಸಾವು

Thu, 25 Feb 2010 15:54:00  Office Staff   S.O. News Service

ಮಂಜೇಶ್ವರ ಫೆಬ್ರವರಿ 25 ಗುರುವಾರ: ತೆಂಗಿನ ಮರ ಕಡಿಯುತ್ತಿದ್ದ ವೇಳೆ ಮರ ಮೇಲೆ ಬಿದ್ದು ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ಕಳೆದ ದಿನ ನಡೆದಿದೆ. ಮೃತನನ್ನು ಮೀಯಪದವು ಗೌರಿಮೂಲೆ ನಿವಾಸಿ ಗೋಪಾಲ್ ಮೂಲ್ಯ(65) ಎಂದು ಗುರುತಿಸಲಾಗಿದೆ. ಖಾಸಗಿ ವೆಕ್ತಿಯೋರ್ವರ ಹಿತ್ತಿಲಿನಲ್ಲಿ ತೆಂಗಿನ ಮರ ಕಡಿಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.

 

ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸುವಷ್ಟರಲಲ್ಲಿ ಸಾವು ಸಂಭವಿಸಿತ್ತು.

 

 

ವರದಿ: ಆರಿಫ್, ಮಂಜೇಶ್ವರ


Share: