ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಜೋಕಟ್ಟೆ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಈದ್ ಕಿಟ್ ವಿತರಣೆ

ಜೋಕಟ್ಟೆ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಈದ್ ಕಿಟ್ ವಿತರಣೆ

Sun, 27 Sep 2009 02:37:00  Office Staff   S.O. News Service
ಜೋಕಟ್ಟೆ, ಸೆಪ್ಟೆಂಬರ್ 26: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಜೋಕಟ್ಟೆ ಪ್ರದೇಶದಲ್ಲಿ  ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಈದ್ ಕಿಟ್ ಗಳನ್ನು ವಿತರಿಸಲಾಯಿತು. 
Eid%20Kit%20Jkt-2.jpg 
 
ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿರುವ ಜೋಕಟ್ಟೆ ಪ್ರದೇಶ ಮುಸ್ಲಿಂ ಸಂಘಟನೆ (ಜೆ.ಎ.ಎಂ.ಎ) ಈ ಕಿಟ್ ಗಳನ್ನು ರವಾನಿಸಿದ್ದು ಪ್ರತಿ ಕಿಟ್ ಒಂದು ಪವಿತ್ರ ಕುರಾನ್, ಪ್ರಾರ್ಥಾನಾ ಚಾಪೆ (ಜಾನಿಮಾಜ್) ಸಹಿತ ಇತರ ವಸ್ತುಗಳನ್ನು ಹೊಂದಿದೆ.  ಮಂಗಳೂರು ಜಿಲ್ಲೆಯ ಜೋಕಟ್ಟೆ ಪ್ರದೇಶದಲ್ಲಿರುವ ಅರ್ಹ 52  ಫಲಾನುಭವಿ ಕುಟುಂಬಗಳನ್ನು ಗುರುತಿಸಿ ಈ ಕಿಟ್ ಗಳನ್ನು ವಿತರಿಸಲಾಗಿದೆ.
 Eid%20Kit%20Jkt-3.jpg
Eid%20Kit%20Jkt-4.jpg
Eid%20Kit%20Jkt-6.jpg 
Eid%20Kit%20Jkt-5.jpg 
 
ಚಿತ್ರ, ವರದಿ: ಎ.ಎಂ. ಆರೀಫ್ ಜೋಕಟ್ಟೆ, ದಮ್ಮಾಂ, ಸೌದಿ ಅರೇಬಿಯಾ. 

Share: