ಮಂಜೇಶ್ವರ ಮಾ.೦೩ ಬುಧವಾರ: ಅಂಗಡಿಮುಗರ್ ಮುನ್ನೂರ್ ಜುಮಾ ಮಸ್ಜಿದ್‌ನ ದರ್ಸ್ ವಿದ್ಯಾರ್ಥಿ ಹಾಗೂ ಕುಂಬಳೆಯ ನ ಕಂಪ್ಯೂಟರ್ ವಿದ್ಯಾರ್ಥಿಯೂ ಆದ ಮುನ್ನೂರ್ ಜುಮಾ ಮಸೀದಿಯ ಮುದರ್ರಿಸ್ ಮುಹಮ್ಮದ್ ಎಮಬವರ ಪುತ್ರ ಎಂ ಸಿರಾಜುದ್ದೀನ್ (19) ನಾಪತ್ತೆಯಾದ ಬಗ್ಗೆ ಕುಂಬಳೆ ಠಾಣೆಯಲ್ಲಿ ದೂರು ದಾಖಲಾಗಿದೆ ಈತ ಫೆಬ್ರವರಿ 13 ರಿಂದ ನಾಪತ್ತೆಯಾಗಿದ್ದು ಈತನ ಬಗ್ಗೆ ಮಾಹಿತಿಯಿದ್ದಲ್ಲಿ ಸಮೀಪದ ಪೋಲೀಸ್ ಠಾಣೆಯಲ್ಲಿ ಅಥವಾ 9495374354. 9633951805 ಈ ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸುವಂತೆ ಜಮಾಅತ್ ಕಾರ್ಯದರ್ಶಿ ತಿಳಿಸಿದ್ದಾರೆ.
ಆರಿಫ್ ಮಚ್ಚಂಪಾಡಿ,ಮಂಜೇಶ್ವರ