ಭಟ್ಕಳ, ಫೆಬ್ರವರಿ 18: ಹಾವು ಕಚ್ಚಿದ್ದ ಯುವಕ ಮುಂಡಳ್ಳಿಯ ರವಿಕೃಷ್ಣ ನಾಯ್ಕ್ ರಿಗೆ ಖ್ಯಾತ ಸಮಾಜಸೇವಕ ನಿಸಾರ್ ರುಕ್ನುದ್ದೀನ್ ರವರು ತಮ್ಮ ಸಂಘದ ವತಿಯಿಂದ ಪರಿಹಾರವಾಗಿ ಎರೆಡು ಸಾವಿರ ರೂಪಾಯಿಗಳನ್ನು ಚೆಕ್ ಮೂಲಕ ವಿತರಿಸಿದರು.
ಈ ಚೆಕ್ ಅನ್ನು ಭಟ್ಕಳ ಪುರಸಭೆಯ ಚೀಫ್ ಆಫೀಸರ್ ರವಿಕೃಷ್ಣರಿಗೆ ಹಸ್ತಾಂತರಿಸಿದರು.