ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮುರುಡೇಶ್ವರ ಸಮುದ್ರ ಕಿನಾರೆಯಲ್ಲಿ ಅಪರಿಚಿತ ಶವ ಪತ್ತೆ

ಮುರುಡೇಶ್ವರ ಸಮುದ್ರ ಕಿನಾರೆಯಲ್ಲಿ ಅಪರಿಚಿತ ಶವ ಪತ್ತೆ

Thu, 18 Feb 2010 16:02:00  Office Staff   S.O. News Service

ಭಟ್ಕಳ:ಭಟ್ಕಳ ಕ್ಕೆ ಸಮೀಪವಿರುವ ವಿಶ್ವಪ್ರಸಿದ್ದ ಮುರುಡೇಶ್ವರದ ಸಮುದ್ರ ಕಿನಾರೆಯಲ್ಲಿ ಬುಧವಾರ ಸಂಜೆ ಅಪರಿಚಿತ ಶವವೊಂದು ಪತ್ತೆಯಾಗಿದ್ದು ಮುರುಡೇಶ್ವರಕ್ಕೆ ಬಂದ ಪ್ರವಾಸಿಗನಿರಬಹುದು ಎಂದು ಅಂದಾಜಿಸಲಾಗಿದೆ.ಸಮುದ್ರದಲ್ಲಿ ಈಜಲು ಹೋಗಿ ಈ ದುರಂತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದ್ದೆ. ಮೃತ ವ್ಯಕ್ತಿ ಬೆಂಗಳೂರಿನವರೆಂದು ಹೇಳಲಾಗುತ್ತಿದ್ದು ಯಾವುದೆ ಮಾಹಿತಿಯು ಲಭ್ಯವಾಗಿಲ್ಲ. ಪ್ರಕರಣವು ಮುರುಡೇಶ್ವರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ


Share: