ಭಟ್ಕಳ:27, ಇಲ್ಲಿನ ವೈಭವದ ಹೋಟೆಲ್ ಬಳಿ ೬೦ ಸಾವಿರ ರೂ ಮೌಲ್ಯದ ಚಿರತೆ ಚರ್ಮವನ್ನು ಸಾಗಾಟ ಮಾಡುತ್ತಿದ್ದಸಂರ್ಧದಲ್ಲಿ ಮೂವರನ್ನು ಬಂಧಿಸಿದ್ದು ಬಂಧಿತರನ್ನು ಶಿರಾಲಿಯ ಮಾದೇವ ಗೊಯದನಾಯ್ಕ, ಅಣ್ಣಪ್ಪ ನಾರಾಯಣ ನಾಯ್ಕ, ಹಾಗೂ ಹೊನ್ನಾವರದ ಪ್ರೆಈಪ ನಾಗಪ್ಪ ಶೆಟ್ಟಿ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಚಿರತೆಯ ಚರ್ಮವನ್ನು ವಶ ಪಡಿಸಿಕೊಳ್ಳಲಾಗಿದೆ. ಖವೈಎಸ್ಪಿ ಡಾ. ಸಿ.ಬಿ ವೇದಮೂರ್ತಿಯವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿ ಪಡೆದ ಪೋಲಿಸರು ಈ ಕಾರ್ಯಚರನೆಯಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ನಗರಠಾನೆಯಲ್ಲಿ ದಾಖಲಾಗಿದೆ.
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ