ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಗ್ರಾಮ ಪಂಚಾಯಿತಿ ಚುನಾವಣೆ ಃ ಅಬ್ಕಾರಿ ದಾಳಿ : ೦೨ ಬಂಧನ

ಗ್ರಾಮ ಪಂಚಾಯಿತಿ ಚುನಾವಣೆ ಃ ಅಬ್ಕಾರಿ ದಾಳಿ : ೦೨ ಬಂಧನ

Mon, 03 May 2010 16:32:00  Office Staff   S.O. News Service
ಮಂಡ್ಯ,  ೨೦೧೦ ರ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಅಬ್ಕಾರಿ ಇಲಾಖೆಯು ಮೇ ೧ ಮತ್ತು ೨  ರಂದು ಜಿಲ್ಲೆಯ ವಿವಿದೆಡೆ ೪೬ ದಾಳಿ ನಡೆಸಿ ೨ ಮೊಕದ್ದಮೆಗಳನ್ನು ಹೂಡಿ ಇಬ್ಬರನ್ನು ಬಂಧಿಸಿದ್ದಾರೆ.
ಬಂದಿತರಿಂದ  ೦.೯೯೦ ಲೀ. ಮದ್ಯ  ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಅಬ್ಕಾರಿ ಆಯುಕ್ತ ವೈ. ಮಂಜುನಾಥ ತಿಳಿಸಿರುತ್ತಾರೆ.


Share: