ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಗ್ರಾಮಪಂಚಾಯ್ತಿ ಚುನಾವಣೆ : ನಿಯಂತ್ರಣ ಕೊಠಡಿ ಸ್ಥಾಪನೆ

ಗ್ರಾಮಪಂಚಾಯ್ತಿ ಚುನಾವಣೆ : ನಿಯಂತ್ರಣ ಕೊಠಡಿ ಸ್ಥಾಪನೆ

Fri, 30 Apr 2010 14:00:00  Office Staff   S.O. News Service

ಬೆಂಗಳೂರು ಏಪ್ರಿಲ್ ೩೦:  ಮೇ ೮ ರಂದು ನಡೆಯಲಿರುವ ಗ್ರಾಮಪಂಚಾಯ್ತಿ ಚುನಾವಣೆ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ವಲಯ ಮತ್ತು ಉಪವಿಭಾಗ ಕಚೇರಿಗಳಲ್ಲಿ ನಿಯಂತ್ರಣ ಕೊಠಡಿಯನ್ನು  ಸ್ಥಾಪಿಸಲಾಗಿದೆ.  ಆದುದರಿಂದ ಸಾರ್ವಜನಿಕರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಅಕ್ರಮ ಮದ್ಯೆ ಚಟುವಟಿಕೆಗಳು ಕಂಡುಬಂದ ಕೂಡಲೇ ನಿಯಂತ್ರಣ ಕೊಠಡಿಗೆ ದೂರವಾಣಿ ಮೂಲಕ ಮಾಹಿತಿಯನ್ನು ನೀಡಲು ಕೋರಲಾಗಿದೆ.
ನಿಯಂತ್ರಣ ಕೊಠಡಿಗಳ ವಿವರ:-  ಅಬಕಾರಿ ಉಪ ಆಯುಕ್ತರ ಕಚೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೋಡಿಯಂ ಬ್ಲಾಕ್ ೩ ನೇ ಮಹಡಿ  ವಿಶ್ವೇಶ್ವರಯ್ಯ ಗೋಪುರ ಬೆಂಗಳೂರು - ೫೬೦ ೦೦೧  ಶ್ರೀ ಬಸವರಾಜ ಕಣಜಿ, ಅಬಕಾರಿ ಉಪ ಆಯುಕ್ತರು, ಕಚೇರಿ ದೂರವಾಣಿ ೨೨೮೬೨೨೨೯, ನೇರ ಸಂಪರ್ಕ ೨೨೮೬೧೩೪೩  ಪ್ಯಾಕ್ಸ್ ೨೨೮೬೮೧೦೪ ಮೋಬೈಲ್ ೯೪೪೯೫-೯೭೦೨೯,  ಶ್ರೀಮತಿ ಕೆ.ವಿ ನಿರ್ಮಲ ಅಬಕಾರಿ ಉಪ ಅಧೀಕ್ಷಕರು, ಕಚೇರಿ: ೨೨೮೬೨೨೨೯, ಮೊಬೈಲ್: ೯೪೪೯೫-೯೭೨೬೭.  
     ಅಬಕಾರಿ ಉಪ ಅಧೀಕ್ಷಕರ ಕಚೇರಿ ಹೊಸಕೋಟೆ ಉಪವಿಭಾಗ ವ್ಯವಸಾಯೋತ್ಪನ್ನ ಕಟ್ಟಡೆ ಹೊಸಕೋಟೆ ಟೌನ್ - ಶ್ರೀ ಡಿ.ಜೆ. ಶಂಕರಪ್ಪ, ಅಬಕಾರಿ ಉಪ ಅಧೀಕ್ಷಕರು, ಕಚೇರಿ: ೭೯೩೧೫೩೯ ಮೋಬೈಲ್: ೯೪೪೯೫-೯೭೦೩೪ ಅಬಕಾರಿ ನಿರೀಕ್ಷಕರ ಕಚೇರಿ ಹೊಸಕೋಟೆ ವಲಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನ ಹೊಸಕೋಟೆ ಟೌನ್ - ಶ್ರೀ ಪಿ. ಲಕ್ಷೀನಾರಾಯಣ, ಅಬಕಾರಿ ನಿರೀಕ್ಷಕರು, ಕಚೇರಿ: ೭೯೦೫೯೨೪ ಮೊಬೈಲ್ ೯೪೪೯೫-೯೭೨೭೦ ಮತ್ತು  ಶ್ರೀ ಟಿ.ಎಸ್. ಗಿರೀಶ್, ಅಬಕಾರಿ ಉಪನಿರೀಕ್ಷಕರು, ಮೊಬೈಲ್ ೯೪೪೯೬-೪೮೬೧೪.  
     ಅಬಕಾರಿ ಉಪ ಅಧೀಕ್ಷಕರ ಕಚೇರಿ ನೆಲಮಂಗಲ ಉಪವಿಭಾಗ  ನಂ. ೬೧ ಇಂದಿರಾ ನಗರ ವಿನಾಯಕ ವಿದ್ಯಾನಿಕೇತನ  ಶಾಲೆ ಪಕ್ಕ ನೆಲಮಂಗಲ - ಶ್ರೀ ಎಂ. ರವೀಂದ್ರ, ಅಬಕಾರಿ ಉಪ ಅಧೀಕ್ಷಕರು, ಕಚೇರಿ: ೭೭೨೪೫೬೨ ಮೊಬೈಲ್ ೯೪೪೯೫-೯೭೦೩೬ ಮತ್ತು ಶ್ರೀ ಟಿ.ಆರ್. ರಾಘವೇಂದ್ರ ರಾವ್, ಅಬಕಾರಿ ನಿರೀಕ್ಷಕರು, ಮೊಬೈಲ್ ೯೪೪೯೫-೯೭೦೩೭, ಅಬಕಾರಿ ನಿರೀಕ್ಷಕರ ಕಚೇರಿ ನಲಮಂಗಲ ವಲಯ ಮಿನಿ ವಿಧಾನ ಸೌಧ ನೆಲಮಂಗಲ - ಶ್ರೀ ಎಂ. ಚಂದ್ರಯ್ಯ, ಪ್ರಭಾರ ಅಬಕಾರಿ ನಿರೀಕ್ಷಕರು, ಕಚೇರಿ: ೭೭೨೫೬೪೭ ಮೊಬೈಲ್ ೯೪೪೯೫-೯೭೨೭೧ ಮತ್ತು ಶ್ರೀ ನಾಗರಾಜ್, ಅಬಕಾರಿ ಉಪ ನಿರೀಕ್ಕಕರು, ಮೊಬೈಲ್ ೯೩೪೧೩-೮೭೦೪೭.
     ಅಬಕಾರಿ ನಿರೀಕ್ಷಕರ ಕಚೇರಿ ದೊಡ್ಡಬಳ್ಳಾಪುರ ವಲಯ  ರೋಜಿಪುರ, ಕೋರ್ಟ್ ರಸ್ತೆ ದೊಡ್ಡಬಳ್ಳಾಪುರ - ಶ್ರೀ ಎಸ್. ಮಂಜುನಾಥ್, ಅಬಕಾರಿ ನಿರೀಕ್ಷಕರು, ಕಚೇರಿ: ೭೬೨೬೭೧೯ 

ಮೊಬೈಲ್ ೯೪೪೯೫-೯೭೨೬೯ ಮತ್ತು ಶ್ರೀ ಆರ್.ವಿ. ಬಸವರಾಜಯ್ಯ, ಅಬಕಾರಿ ಉಪನಿರೀಕ್ಷಕರು, ಮೊಬೈಲ್ ೯೪೮೦೭-೫೯೯೪೧ 
     ಅಬಕಾರಿ ನಿರೀಕ್ಷಕರ ಕಚೇರಿ ದೇವನಹಳ್ಳಿ ವಲಯ ಕಟ್ಟಡದ ಸಂಖ್ಯೆ ೩೫೪೮/೭೯, ಬೂದಿಗೆರೆ ರಸ್ತೆ ದೇವನಹಳ್ಳಿ ಟೌನ್ - ಶ್ರೀ ಸಿ. ಸಿದ್ದಗಂಗಪ್ಪ, ಅಬಕಾರಿ ನಿರೀಕ್ಷಕರು, ಕಚೇರಿ : ೭೬೮೦೧೮೦ ಮೊಬೈಲ್ ೯೪೪೯೫-೯೭೨೬೮ ಮತ್ತು ಶ್ರೀ ಕೆ.ಎಂ. ಸುಬ್ರಮಣ, ಅಬಕಾರಿ ಉಪನಿರೀಕ್ಕಕರು, ಮೊಬೈಲ್ ೯೩೪೨೮೭೬೪೭೩


Share: