ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರ ಜಿಲ್ಲೆಯ ಉಷ್ಣಾಂಶ ವಿವರ

ಕಾರವಾರ ಜಿಲ್ಲೆಯ ಉಷ್ಣಾಂಶ ವಿವರ

Tue, 09 Apr 2024 22:37:04  Office Staff   S O News Service

ಕಾರವಾರ: ಜಿಲ್ಲೆಯಲ್ಲಿ ಏಪ್ರಿಲ್ 8 ರಂದು ಬೆಳಗ್ಗೆ 8.30 ರಿಂದ ಏಪ್ರಿಲ್ 9 ರಂದು ಬೆಳಗ್ಗೆ 8.30 ರ ವರೆಗೆ ಗರಿಷ್ಠ 35.2 ಮತ್ತು ಕನಿಷ್ಠ 24.5 ಸೆಂಟಿಗ್ರೇಡ್ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ


Share: