ಚಾಮರಾಜನಗರ, ಏ.೨೪(ಕರ್ನಾಟಕ ವಾರ್ತೆ)-ಚಾಮರಾಜನಗರ ಜಿಲ್ಲೆಯಲ್ಲಿ ಜನಗಣತಿ-೨೦೧೧ರ ಕಾರ್ಯಕ್ರಮ ಕೈಗೊಂಡಿರುವುದರಿಂದ ಜನಗಣತಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಜನಗಣತಿ ಕೇಂದ್ರ ಮುಖ್ಯಸ್ಥರು ಮತ್ತು ದೂರವಾಣಿ ಸಂಖ್ಯೆ ಇಂತಿವೆ.
ಪ್ರಧಾನ ಜನಗಣತಿ ಅಧಿಕಾರಿಯಾಗಿ ಜಿಲ್ಲಾಧಿಕಾರಿ(೦೮೨೨೬-೨೨೩೧೭೦), ಹೆಚ್ಚುವರಿ ಪ್ರಧಾನ ಜಿಲ್ಲಾ ಜನಗಣತಿ ಅಧಿಕಾರಿಯಾಗಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ(೦೮೨೨೬-೨೨೪೦೧೩, ೯೪೪೯೦೭೨೦೪೦), ಜಿಲ್ಲಾ ಜನಗಣತಿ ಅಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿ(೦೮೨೨೬-೨೨೩೧೬೦, ೯೧೪೧೪೮೯೯೬೬), ಹೆಚ್ಚುವರಿ ಜಿಲ್ಲಾ ಜನಗಣತಿ ಅಧಿಕಾರಿಯಾಗಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ(೦೮೨೨೬-೨೨೩೩೦೧, ೯೮೪೫೧೦೨೭೪೩), ಸಹಾಯಕ ಜಿಲ್ಲಾ ಜನಗಣತಿ ಅಧಿಕಾರಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು(೦೮೨೨೬-೨೨೨೪೦೬, ೯೪೪೮೯೯೯೩೩೨), ಕೊಳ್ಳೆಗಾಲ ಉಪ ವಿಭಾಗ ಅಧಿಕಾರಿಯವರು ಉಪ ವಿಭಾಗದ ಜನಗಣತಿ ಅಧಿಕಾರಿಯಾಗಿ(೦೮೨೨೪-೨೫೩೬೧೫),
ಚಾಮರಾಜನಗರ ಸಭೆಯ ಪೌರಾಯುಕ್ತರು(೦೮೨೨೬-೨೨೨೦೩೫), ೯೪೮೦೩೬೩೧೮೭ ನಗರಸಭೆಯ ಕಂದಾಯ ಅಧಿಕಾರಿ ೯೬೧೧೭೪೮೫೮೫), ಕೊಳ್ಳೇಗಾಲ ನಗರಸಭೆ ಪೌರಾಯುಕ್ತರು(೦೮೨೨೪-೨೫೨೦೧೬, ೯೯೦೦೯೫೧೦೦೧), ಗುಂಡ್ಲುಪೇಟೆ ಪುರಸಭೆಯ ಮುಖ್ಯಾಧಿಕಾರಿ(೦೮೨೨೯-೨೨೨೨೨೬, ೯೪೪೮೮೧೬೬೬೭), ಯಳಂದೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ(೦೮೨೨೪-೨೪೦೦೨೬, ೯೭೪೦೭೩೭೧೩೮), ಹನೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ(೦೮೨೨೪-೨೫೩೬೧೫),
ಚಾಮರಾಜನಗರ ತಾಲ್ಲೂಕು ತಹಶೀಲ್ದಾರ್ ೦೮೨೨೬-೨೨೨೦೪೬, ೯೯೬೪೨೭೯೯೫೪, ಎಲ್. ಸುಬ್ಬನರಸಿಂಹನ್ ೯೪೪೮೩೧೫೭೪೦), ಗುಂಡ್ಲುಪೇಟೆ ತಾಲ್ಲೂಕು ತಹಶೀಲ್ದಾರ್(೦೮೨೨೯-೨೨೨೨೨೫, ೯೮೪೪೦೪೩೫೨೮), ಯಳಂದೂರು ತಾಲ್ಲೂಕು ತಹಶೀಲ್ದಾರ್(೦೮೨೨೬-೨೪೦೦೨೯, ಜನಗಣತಿ ಶಾಖೆಯ ಕೆ.ಎಲ್. ಮರೀಗೌಡ ೯೨೪೨೨೯೯೪೦೯), ಕೊಳ್ಳೇಗಾಲ ತಾಲ್ಲೂಕು ತಹಶೀಲ್ದಾರ್(೦೮೨೨೪-೨೫೨೦೪೨, ೯೪೪೯೨೬೪೭೧೧, ಅನಿಲ್ ಕ್ರಿಸ್ಟ್ ೯೭೪೦೯೭೬೦೦೮) ಈ ದೂರವಾಣಿ ಸಂಖ್ಯಗಳನ್ನಿ ಜನಗಣತಿಗೆ ಸಂಬಂಧಿಸಿದಂತೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಅಬಕಾರಿ ಇಲಾಖೆಯ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ತಿಳಿಸಲು ಮನವಿ
ಚಾಮರಾಜನಗರ, ಏ.೨೪(ಕರ್ನಾಟಕ ವಾರ್ತೆ)-ಗ್ರಾಮ ಪಂಚಾಯಾತ್ ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಮತ್ತು ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಮಾಹಿತಿಯನ್ನು ಸ್ವೀಕರಿಸಲು ಅಬಕಾರಿ ಇಲಾಖೆಯಿಂದ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ.
ಚುನಾವಣೆ ಸಂದರ್ಭದಲ್ಲಿ ಸಮಾಜಘಾತುಕ ಶಕ್ತಿಗಳು ನಕಲಿ ಮದ್ಯವನ್ನು ವಿತರಣೆ ಮಾಡುವ ಸಂಭವವಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ, ಯಾವುದೇ ಕಾರಣಕ್ಕೂ ಅಕ್ರಮ ಮದ್ಯ ಚಟುಚಟಿಕೆಗಳಿಗೆ ಅವಕಾಶ ಮಾಡಿಕೊಡಬಾರದು. ಅಕ್ರಮ ಮದ್ಯ ತಯಾರಿಕೆ, ಅಕ್ರಮ ಮದ್ಯ ದಾಸ್ತಾನು, ಅಕ್ರಮ ಮದ್ಯ ಸಾಗಾಣಿಕೆ, ಮಾರಾಟ ಮತ್ತು ವಿತರಣೆ ಮಾಡುವುದು ಕಂಡುಬಂದರೆ ಸಾರ್ವಜನಿಕರು ಅಬಕಾರಿ ಇಲಾಖೆಯ ಮಾಹಿತಿ ಕೇಂದ್ರಕ್ಕೆ ಕರೆ ಮಾಡಬಹುದಾಗಿದೆ.
ನಿಯಂತ್ರಣ ಕೊಠಡಿ ಮತ್ತು ದೂರವಾಣಿ ಹಾಗೂ ಸಂಚಾರಿ ದೂರವಾಣಿ ಸಂಖ್ಯೆ ಇಂತಿದೆ: ಚಾಮರಾಜನಗರ ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಚೇರಿ(ದೂ.ಸಂಖ್ಯೆ. ೦೮೨೨೬-೨೨೪೭೭೬, ೨೨೫೬೯೮, ೯೪೪೯೫೯೭೧೭೯, ೯೯೧೬೧೫೬೧೫೫, ೯೨೪೨೪೭೦೫೯೨, ೯೪೪೯೦೪೯೩೪೭),
ಚಾಮರಾಜನಗರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಕಚೇರಿ ಮತ್ತು ಚಾಮರಾಜನಗರ ವಲಯದ ಅಬಕಾರಿ ನಿರೀಕ್ಷಕರ ಕಚೇರಿ(ದೂ.ಸಂ.೦೮೨೨೬-೨೨೪೮೯೨, ೨೨೩೮೨೧, ೯೪೪೯೫೯೭೧೮೬, ೯೪೪೯೫೯೭೧೮೭, ೯೮೪೫೫೪೬೭೦೨, ೯೮೪೫೫೮೫೬೨೧, ೯೮೪೫೭೯೮೧೨೨, ೮೦೫೦೨೭೩೪೯೦), ಗುಂಡ್ಲುಪೇಟೆ ವಲಯ ಅಬಕಾರಿ ನಿರೀಕ್ಷಕರ ಕಚೇರಿ(೦೮೨೨೯-೨೨೩೨೮೯, ೯೬೮೬೫೯೪೬೮೯, ೯೯೬೪೩೬೪೭೭೦) ಮತ್ತು ಕೊಳ್ಳೇಗಾಲ ವಲಯ ಅಬಕಾರಿ ನಿರೀಕ್ಷಕರ ಕಚೇರಿ(೦೮೨೨೪-೨೫೨೪೩೩, ೯೯೦೧೯೨೫೦೮೧, ೯೮೪೫೮೧೧೧೭೦) ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಮಾದಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.